janadhvani

Kannada Online News Paper

ಲಾಕ್ ಡೌನ್ ಮದ್ಯೆಯೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ದ.ಕ ಜಿಲ್ಲಾ ವಿಖಾಯ ರಕ್ತದಾನಿ ಬಳಗ

ಮಂಗಳೂರು: ನಗರದ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಕಾರ್ಕಳ ಬಜಗೋಳಿ ನಿವಾಸಿ ಕರುಣಾಕರ ಹೆಗ್ಡೆ ಎಂಬವರಿಗೆ A ಪಾಸಿಟಿವ್ ಗುಂಪಿನ 3 ಯೂನಿಟ್ ರಕ್ತದ ಆವಶ್ಯಕತೆ ಬಂದಾಗ ಕುದ್ರೋಳಿ ಶಾಖೆಯ SKSSF ಸದಸ್ಯರೂ,ವಿಖಾಯ ರಕ್ತದಾನಿ ಬಳಗದ ಮಂಗಳೂರು ವಲಯದ ರಕ್ತದಾನಿಗಳೂ ಆಗಿರುವ ಆಸಿಫ್ ಎನ್, ಕೆ,ಉಮರುಲ್ ಫಾರೂಕ್ ಹಾಗೂ ವಲಚ್ಚಿಲ್ ಶಾಖಾ SKSSF ಸದಸ್ಯರಾದ ದಾವುದುಲ್ ಹಕೀಮ್ ಕ್ಲಪ್ತ ಸಮಯಕ್ಕೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇವರನ್ನು ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗವು ಅಭಿನಂದಿಸಿದೆ.

error: Content is protected !! Not allowed copy content from janadhvani.com