janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್

ಇಂದು ಸೌದಿ ಅರೇಬಿಯಾದಲ್ಲಿ ಕೋವಿಡ್ ಕಾರಣದಿಂದ ಐವರು ಮರಣ ಹೊಂದಿದ್ದು 356 ಹೊಸ ಪ್ರಕರಣ ದಾಖಲಾಗಿದೆ.

308 ಜನರು ಕೋವಿಡ್ ಮುಕ್ತವಾಗಿದ್ದು ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,67,323 ಯಾಗಿದೆ.

ಸೌದಿ ಅರೇಬಿಯಾದಲ್ಲಿ ಒಟ್ಟು 6,480 ಜನರು ಈ ವೈರಸ್‌ ಕಾರಣದಿಂದ ಮರಣ ಹೋದಿದ್ದಾರೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.