janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧೀನದಲ್ಲಿ ಬಡಗನ್ನೂರು ಮೊಹಲ್ಲಾ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಯಿತು.

ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಶ್ವರಮಂಗಲ ವಲಯ ಅಧ್ಯಕ್ಷ ಅಬೂಬಕರ್ ಸಿ ಎಂ ರವರ ಅಧ್ಯಕ್ಷತೆಯಲ್ಲಿ
ಈಶ್ವರ ಮಂಗಳ ತ್ವೈಬ ಸೆಂಟರ್ನಲ್ಲಿ ಸೇರಿದ ಸಭೆಗೆ ಬಹು: ಹಂಝ ಉಸ್ತಾದ್ ದುಆ ಮೂಲಕ ನೇತೃತ್ವ ಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಈಶ್ವರಮಂಗಲ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಹಾಗೂ ಅಝೀಝ್ ಮಿಸ್ಬಾಯಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ವಿವರಿಸಿ ದರು.

ಬಡಗನ್ನೂರು ಮೊಹಲ್ಲಾ

ಅಧ್ಯಕ್ಷರಾಗಿ. ಇಸ್ಮಾಯಿಲ್.ಕೆ.ಎಚ್
ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಇಬ್ರಾಹಿಂ
ಕೋಶಾಧಿಕಾರಿಯಾಗಿ ಸೀದಿ ಕುಂಞಿ ಹಾಜಿ ಆಯ್ಕೆಯಾದರು.
ಉಪಾಧ್ಕಕ್ಷರಾಗಿ ಶರೀಫ್.ಪಿ.ಎಚ್, ಇಬ್ರಾಹಿಂ.ಕೆ.ಕೆ
ಜೊತೆ ಕಾರ್ಯದರ್ಶಿಯಾಗಿ ಸಿ.ಕೆ.ಮಹಮ್ಮದ್ ಖಾನ್, ಅದಂ ಕುಂಞಿ ಎರುಕೊಟ್ಯ ನೇಮಕಗೊಂಡರು.

ಸದಸ್ಯರಾಗಿ

ಸಿ.ಕೆ.ಅಬ್ದುಲ್ ರಹಿಮಾನ್
ಹಸೈನಾರ್ ಪಾಲಡ್ಕ
.ಸೀದಿ ಕುಂಞಿ ಪಾಲಡ್ಕ
.ಹಮೀದ್ ಕೊಯಿಲ
.ಮಹಮ್ಮದ್ ಪಳ್ಳಿತಾರು
.ರಫೀಕ್ ಕಾವುಂಜ
.ಮಹಮ್ಮದ್. ಪಿ.ಎಚ್
.ಇಬ್ರಾಹಿಂ ಮದನಿ
.ಅಬೂಬಕ್ಕರ್ ಪುಳಿತ್ತಡಿ
.ಮಹಮ್ಮದ್ ಚೋಯಿಸ್
.ಸುಲೈಮಾನ್ ಮಿಸ್ಬಾಯಿ
.ಇಬ್ರಾಹಿಂ ಝುಹ್ರಿ
.ಮಹಮ್ಮದ್ ಪುಳಿತ್ತಡಿ

ಮುಹಮ್ಮದ್ ಮದನಿ
ಸ್ವಾಗತಿಸಿದರು.

error: Content is protected !!
%d bloggers like this: