ಕೆ ಸಿ ಎಫ್ ಅಲ್ ಕಸೀಮ್ ಝೋನ್ ಅಧೀನದ ಹಾಯಿಲ್ ಸೆಕ್ಟರ್ ನ ವ್ಯಾಪ್ತಿಯಲ್ಲಿರುವ ನುಗ್ರಾ ದಲ್ಲಿ ಕೆ.ಸಿ.ಎಫ್ ನ ನೂತನ ಯೂನಿಟ್ ರಚಿಸಲಾಯಿತು
ಕೆ ಸಿ ಎಫ್ ಕಸೀಮ್ ಝೋನ್ ದಾಯಿಗಳಾದ ಬಹುಮಾನ್ಯರಾದ ಯಾಕೂಬ್ ಸಖಾಫಿ ಉಸ್ತಾದರು ದುವಾ ನೆರವೇರಿಸಿ ನೇತೃತ್ವ ವಹಿಸಿದರು.
ಕೆ ಸಿ ಎಫ್ ಕಸೀಮ್ ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಹರೇಕಳ ಹಾಗೂ
ಕೆ ಸಿ ಎಫ್ ಕಸೀಮ್ ಝೋನ್ ಇಹ್ಸಾನ್ ಇಲಾಖೆ ಅಧ್ಯಕ್ಷರಾದ ಮುಸ್ತಫಾ ಹಾಸನ ಇವರ ಮಾರ್ಗದರ್ಶನದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಸಾರಥಿಗಳು:

ಅಧ್ಯಕ್ಷರು : ಶರೀಫ್ ಕೆದುಂಬಾಡಿ
ಉಪಾಧ್ಯಕ್ಷರು : ಅಬ್ದುಲ್ ರಹಿಮಾನ್
ಮತ್ತು ಸಿದ್ದೀಕ್ ಕಲ್ಲಡ್ಕ
ಪ್ರ.ಕಾರ್ಯದರ್ಶಿ : ಶರೀಫ್ ಸೆರ್ಕಳ
ಜೊತೆ ಕಾರ್ಯದರ್ಶಿ : ಸಿದ್ದೀಕ್ ರಹೀಂ
ಮತ್ತು ಯಾಹಿಯಾ
ಕೋಶಾಧಿಕಾರಿ: ಹನೀಫ್ ಕಲ್ಪನೆ
ಕಾರ್ಯಕಾರಿ ಸದಸ್ಯರುಗಳಾಗಿ
ರಝಾಕ್
ಹೈದರ್
ನಾಸಿರ್
ಇಕ್ಬಾಲ್ ಕಟ್ಟೆ
ನಝಿರ್
ಮಹ್ಮೂದ್
ಇವರುಗಳನ್ನು ಆರಿಸಲಾಯಿತು
ಸಭೆಯಲ್ಲಿ ಕೆಸಿಎಫ್ ಬುರೈದ ಸೆಕ್ಟರ್ ಸಾಂತ್ವನ ಇಲಾಖೆ ಅಧ್ಯಕ್ಷರಾದ ತಾಜುದ್ದೀನ್ ಕೆಮ್ಮಾರ ,ಕಾರ್ಯದರ್ಶಿ ರಝಾಕ್ ಸಜಿಪ , ಬುರೈದ ಸೆಕ್ಟರ್ ಸಂಘಟನಾ ಇಲಾಖೆ ಕಾರ್ಯದರ್ಶಿ ಮುಸ್ತಫಾ ದಾಯಿ ಮು೦ತಾದವರು ಹಾಜರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ