ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಹುಬ್ಬುರ್ರಸೂಲ್ ಮೌಲಿದ್ ಮಜ್ಲಿಸ್

ಉಪ್ಪಿನಂಗಡಿ, ನ.26: SJU.SJM.SMS.SYS.SSF ಉಪ್ಪಿನಂಗಡಿ ವತಿಯಿಂದ ಸುನ್ನೀ ಸೆಂಟರ್ ನಲ್ಲಿ ಹುಬ್ಬುರ್ರಸೂಲ್ ಮೌಲಿದ್ ಮಜ್ಲಿಸ್ ಉಪ್ಪಿನಂಗಡಿ ರಿಜಿನಲ್ ಅಧ್ಯಕ್ಷ ಇಸ್ಹಾಖ್ ಹಾಜಿ ಮೇದರಬೆಟ್ಟು ರವರ ಅಧ್ಯಕ್ಷತೆಯಲ್ಲಿ ಸೆಂಟರ್ ಅಧ್ಯಕ್ಷ ಸಾದತ್ ತಂಙಳ್ ಕರ್ವೇಲು ರವರ ಪ್ರಾರ್ಥನೆ ಮೂಲಕ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ SJU ಉಪ್ಪಿನಂಗಡಿ ಝೋನಲ್ ಕೋಶಾಧಿಕಾರಿ ಅಲ್ ಹಾಜಿ ಉಮರ್ ಕುಂಞಿ ಮುಸ್ಲಿಯಾರ್ ಉದ್ಘಾಟಿಸಿದರು SJM ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಮುತ್ತಲಿಬ್ ಸಖಾಫಿ ಪ್ರಭಾಷಣ ನಡೆಸಿದರು.
ಈ ಕಾರ್ಯಕ್ರಮದಲ್ಲಿ SJU ಉಪ್ಪಿನಂಡಿ ಝೋನಲ್ ಪ್ರ ಕಾರ್ಯದರ್ಶಿ ಡಿ ಹೆಚ್ ಇಬ್ರಾಹಿಂ ಸಅದಿ ನೆಕ್ಕಿಲಾಡಿ.SSF ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷ ಮಸ್ಹೂದ್ ಸಅದಿ ಪದ್ಮುಂಜ.SJM ಉಪ್ಪಿನಂಗಡಿ ರೇಂಜ್ ಪ್ರ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು SMA ಉಪ್ಪಿನಂಗಡಿ ರಿಜಿನಲ್ ಪ್ರ ಕಾರ್ಯದರ್ಶಿ ಅಬ್ದುಲ್ ಬಶೀರ್ ಮದನಿ ಕೆಮ್ಮಾರ. ಉಪಾಧ್ಯಕ್ಷ ಉಮರ್ ತಾಜ್ ನೆಲ್ಯಾಡಿ.SMA ಝೋನಲ್ ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಕನ್ಯಾಡಿ ಹಾಗೂ ಉಪ್ಪಿನಂಗಡಿ ಝೋನಲ್.ರಿಜಿನಲ್ ರೇಂಜ್. ಸೆಂಟರ್.ಡಿವಿಶನ್ ವ್ಯಾಪ್ತಿಯ ಉಲಮಾ, ಉಮರಾ ನೇತರರು ಕಾರ್ಯಕರ್ತರು ಭಾಗವಹಿಸಿ ದ್ದರು.

SYS ಉಪ್ಪಿನಂಗಡಿ ಸೆಂಟರ್ ಪ್ರ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಸ್ವಾಗತಿಸಿ SSF ಉಪ್ಪಿನಂಗಡಿ ಡಿವಿಶನ್ ಪ್ರ ಕಾರ್ಯದರ್ಶಿ ರಹ್ಮಾನ್ ಪದ್ಮುಂಜ ವಂದಿಸಿದರು.

WP Twitter Auto Publish Powered By : XYZScripts.com
error: Content is protected !!