ಕೆ.ಸಿ.ಎಫ್ ಶಾರ್ಜ ವಲಯದ ವತಿಯಿಂದ ನವೆಂಬರ್ 22 ರಂದು ನಡೆಯಲಿರುವ ಬೃಹತ್ ಈದ್ ಮೀಲಾದ್ ಸಮಾವೇಶಕ್ಕೆ ,ನೂತನ ಸ್ವಾಗತ ಸಮಿತಿಯನ್ನು ದಿನಾಂಕ 27-9-19 ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಶಾರ್ಜದ ರೋಲಾದಲ್ಲಿರುವ ಪಾಕ್ ಘಾಝಿ ಹೋಟೆಲ್ ನಲ್ಲಿ , ವಲಯ ಅಧ್ಯಕ್ಷ ಬಹು!ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಹು! ಸಅದುದ್ದೀನ್ ತಂಗಳ್ ರವರ ದುಆದೊಂದಿಗೆ ಆರಂಭವಾದ ಸಭೆಯನ್ನು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲರವರು ಸ್ವಾಗತಿಸಿ, ಬಹು ಅಝೀಝ್ ಸಖಾಫಿ ಕೋಂಡಂಗೇರಿಯವರು ಉದ್ಘಾಟಿಸಿದರು. ನಂತರ ಈ ಸಾಲಿನ ಈದ್ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಈದ್ ಮೀಲಾದ್ 2019 ಸ್ವಾಗತ ಸಮಿತಿಡೈರೆಕ್ಟರ್ಸ್:ಸಅದುದ್ಧೀನ್ ತಂಗಳ್ಅಬೂಸ್ವಾಲಿಹ್ ಸಖಾಫಿ ಇನೋಳಿರಜಬ್ ಮುಹಮ್ಮದ್ ಉಚ್ಚಿಲಅಬ್ದುಲ್ ಅಝೀಝ್ ಸಖಾಫಿಮೂಸಾ ಹಾಜಿ ಬಸರಾಇಬ್ರಾಹಿಮ್ ಸಖಾಫಿ ಕೆದುಂಬಾಡಿಉಸ್ಮಾನ್ ಹಾಜಿಅಧ್ಯಕ್ಷರು: ಯು.ಟಿ. ನೌಶದ್ಪ್ರಧಾನ ಕಾರ್ಯದರ್ಶಿ: ಕಮಾಲುದ್ಧೀನ್ ಅಂಬ್ಲಮೊಗರುಕೋಶಾಧಿಕಾರಿ: ಶರೀಫ್ ಸಾಲೆತ್ತೂರುಉಪಾಧ್ಯಕ್ಷರು:ಅಬ್ದುಲ್ಲಾಹ್ ಹಾಜಿ ನಲ್ಕಫೈಸಲ್ ಪಿ.ಕೆಅಬ್ದುಲ್ ವಾಹಿದ್ಜೊತೆ ಕಾರ್ಯದರ್ಶಿ:ಹುಸೈನ್ ಇನೋಳಿನವೀದ್ ಮೂಡಬಿದಿರೆಫಾರುಕ್ ಸಅದಿಅರ್ಥಿಕ ನಿರ್ವಹಣೆ ಸಮಿತಿ:ಅಧ್ಯಕ್ಷರು:ಸಾಜಿದ್ ಮಂಗಳೂರುಕಾರ್ಯದರ್ಶಿ: ಬಿ.ಟಿ ಅಶ್ರಫ್ ಲತೀಫಿಪ್ರತಿಭೋತ್ಸವ ಸಮಿತಿ:ಅಧ್ಯಕ್ಷರು: ರಝಾಕ್ ಮುಸ್ಲಿಯಾರ್ಕಾರ್ಯದರ್ಶಿ: ನಿಝಾಮುದ್ಧೀನ್ ಸಖಾಫಿವೇದಿಕೆ ನಿರ್ವಹಣೆ ಸಮಿತಿ:ಅಧ್ಯಕ್ಷರು: ಝ್ಯೇನುದ್ಧೀನ್ ಹಾಜಿಕಾರ್ಯದರ್ಶಿ: ಹನೀಫ್ ಬಸರಸ್ವಯಂ ಸೇವಕ ಸಮಿತಿ:ಅಧ್ಯಕ್ಷರು: ಸಲಾಂ ಕೊಡಗುಕಾರ್ಯದರ್ಶಿ: ಅನ್ಸಾರ್ ಸಾಲೆತ್ತೂರ್ಸಾರಿಗೆ ವ್ಯವಸ್ಥೆ:ಅಧ್ಯಕ್ಷರು: ರಫೀಕ್ ತೆಕ್ಕಾರುಕಾರ್ಯದರ್ಶಿ: ಜಲೀಲ್ ಹರೇಕಳಪ್ರಚಾರ ನಿರ್ವಹಣೆ ಸಮಿತಿ:ಅಧ್ಯಕ್ಷರು: ಶೌಕತ್ ಕೂಳುರುಕಾರ್ಯದರ್ಶಿ: ಶಹೀರ್ ಕರಾಯಾಮಿಡಿಯಾ ಸಮಿತಿ:ಅಧ್ಯಕ್ಷರು: ತಾಜುದ್ಧೀನ್ ಅಮ್ಮುಂಜೆಕಾರ್ಯದರ್ಶಿ: ಮನ್ಸೂರ್ ಕೊಡಗುಅಹಾರ ಪಾನೀಯ ಸಮಿತಿ:ಅಧ್ಯಕ್ಷರು: ಕರೀಂ ಮುಸ್ಲಿಯಾರ್ಕಾರ್ಯದರ್ಶಿ: ಅಶ್ರಫ್ ಸತ್ತಿಕ್ಕಲ್ಕೊನೆಯಲ್ಲಿ ಜನರಲ್ ಕನ್ವೀನರ್ ಆಗಿ ಆಯ್ಕೆಯಾದಂತಹ ಕಮಾಲುದ್ದೀನ್ ಅಂಬ್ಲಮೊಗರುರವರು ಧನ್ಯವಾದ ಕೋರಿ, ಮೂರು ಸ್ಬಲಾತಿನೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ