ಪಳ್ಳಿತ್ತಡ್ಕ ಮಖಾಂ ಶರೀಫ್, ಹೆಲ್ಫ್ ಲೈನ್ ವತಿಯಿಂದ ನಿರಾಶ್ರಿತರಿಗೆ ಕಿಟ್ ವಿತರಣೆ

ಬೆಳ್ತಂಗಡಿ: ತಾಲೂಕಿನ ಕಾಜೂರು, ಕಿಲ್ಲೂರು,ದಿಡುಪೆ,ಕುಕ್ಕಾವು,ಕೊಲ್ಲಿಯಲ್ಲಿ ಜಲಪ್ರಲಯದಿಂದ ಹಾನಿಗೊಳಗಾದ ನೆರೆ ಸಂತೃಸ್ಥರಿಗೆ ಮಖಾಂ ಶರೀಫ್ ಪಳ್ಳಿತ್ತಡ್ಕ ಹಾಗೂ ಪಳ್ಳಿತ್ತಡ್ಕ ಹೆಲ್ಫ್ ಲೈನ್,ಹಾಗೂ ಆಡಳಿತ ಸಮಿತಿ ವತಿಯಿಂದ 41 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಇಬ್ರಾಹೀಂ ವಲಚ್ಚಿಲ್, ಕಾಸಿಂ ಮುಸ್ಲಿಯಾರ್ ಮಾಯ, ರಫೀಖ್ ವಲಚ್ಚಿಲ್, ಸಂಶುದ್ದೀನ್ ಕೇರಾರಿ,ಸಮುನು ಕೇರಾರಿ ಹಾಗೂ ಪಳ್ಳಿತ್ತಡ್ಕ ಹೆಲ್ಫ್ ಲೈನ್ ಸದಸ್ಯರುಗಳು ಹಾಜರಿದ್ದರು

ವರದಿ:ಎಂ.ಎಂ.ಉಜಿರೆ.

Leave a Reply

Your email address will not be published. Required fields are marked *

error: Content is protected !!