ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ನೆಚ್ಚಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಇದರ ಹೊಸ ಒಮಾನ್ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಸಾರಥಿ ಟಿ.ಯಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ತೋಕೆ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.
ಸಲಹೆಗಾರರು: ಉಮರ್ ಸಖಾಫಿ, ಮಿತ್ತೂರು, ಅಯ್ಯೂಬ್ ಕೋಡಿ, ಇಬ್ರಾಹಿಂ ಹಾಜಿ ಅತ್ರಾಡಿ
ಅದ್ಯಕ್ಷರು: ಆರಿಫ್ ಕೋಡಿ, ರುವಿ
ಉಪಾದ್ಯಕ್ಷರುಗಳು: ಖಲಂದರ್ ಬಾಷಾ ತೀರ್ಥಹಳ್ಳಿ ನಿಝ್ವಾ, ಸ್ವಾದಿಖ್ ಕಾಟಿಪಳ್ಳ ಸೊಹರ್, ಅಬ್ದುಲ್ಲತೀಫ್ ಸುಳ್ಯ ಸಲಾಲ, ಅಬ್ದುಲ್ ಖಾದಿರ್ ಹೆಚ್ಕಲ್ ಬರ್ಕ, ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಸ್ವಾದಿಖ್ ಮೊಗರ್ಪಣೆ ಸೀಬ್, ಜೊತೆ ಕಾರ್ಯದರ್ಶಿಗಳು: ಅಬ್ಬಾಸ್ ಮರಕಡ ಮಸ್ಕತ್, ಮುಹಮ್ಮದ್ ಹನೀಫ್ ಬೊಟ್ಟು ಸೊಹಾರ್, ಮುಹಮ್ಮದ್ ಹನೀಫ್ ಮೊಗರ್ಪಣೆ ಸಲಾಲ, ಕೋಶಾಧಿಕಾರಿ: ಮುಹಮ್ಮದ್ ಇಖ್ಬಾಲ್ ಎರ್ಮಾಳ್ ಸೊಹಾರ್, ವರ್ಕಿಂಗ್ ಸೆಕ್ರೆಟರಿ: ಅಶ್ರಫ್ ಭಾರತ್ ಸುಳ್ಯ ಅಮ್ರಾತ್, ಓರ್ಗನೇಝರ್: ಝಬೈರ್ ಸಅದಿ, ಪಾಟ್ರಕೋಡಿ ಗೋಬ್ರ ಹಾಗೂ ಇತರ ಏಳು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲೆಗೆ ನವ ಸಾರಥ್ಯ
ಎಸ್ಸೆಸ್ಸೆಫ್ : ಧಾರವಾಡ ಮತ್ತು ಗದಗ ಜಿಲ್ಲಾ ಸಮಿತಿಗೆ ನವ ಸಾರಥ್ಯ
ಎಸ್ಸೆಸ್ಸೆಫ್: ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯ ನವ ಸಾರಥಿಗಳು
ಎಸ್ಸೆಸ್ಸೆಫ್: ಕೊಪ್ಪಳ ಜಿಲ್ಲೆಗೆ ನೂತನ ಸಾರಥ್ಯ
ಜನವರಿ 27ಕ್ಕೆ SYS ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ COUNT-20 ಕ್ಯಾಂಪ್
ಕೆ.ಸಿ.ಎಫ್ ಮಕ್ಕಾ ಸೆಕ್ಟರ್: ಐದು ಯೂನಿಟ್ ಗಳ ವಾರ್ಷಿಕ ಕೌನ್ಸಿಲ್