janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF ) ಅಲ್ ಕಸೀಮ್ ಝೋನ್

ದವಾದ್ಮಿ : KCF ಅಲ್ ಕಸೀಮ್ ಝೋನ್ ಇದರ ಮಹಾಸಭೆಯು ದಿನಾಂಕ : 26 -04 -2019 ರಂ\nದು ದವಾದ್ಮಿ ಜರುಗಿತು . ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ಖಯ್ಯೂಮ್ ಜಾಲ್ಸೂರ್ -ಸುಳ್ಯ ಇವರು ವಹಿಸಿದರು, ಸಾಲಿ ಬೆಳ್ಳಾರೆ ಸ್ವಾಗತಿಸಿದ ಕಾರ್ಯಕ್ರಮವನ್ನು ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರು ಉದ್ಘಾಟಿಸಿದರು .

ಸಭೆಯಲ್ಲಿ ಕಳೆದ ವಾರ್ಷಿಕ ಸಾಲಿನ ವರದಿಯನ್ನು ಝೋನ್ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಮತ್ತು ಲೆಕ್ಕಪತ್ರವನ್ನು ಝೋನ್ ಕೋಶಾಧಿಕಾರಿ ಅಬ್ದುಲ್ ಜಬ್ಬಾರ್ ಹರೇಕಳ ವಾಚಿಸಿದರು. ನಂತರ ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಪರಿಶೀಲಿಸಿ ಅನುಮೋದಿಸಿತು.

ರಾಷ್ಟೀಯ ಸಮಿತಿಯ ಪ್ರತಿನಿಧಿಯಾಗಿ ( RO ) ಆಗಿ ಬಂದ ಬಹು| ಸಿದ್ದೀಕ್ ಸಖಾಫಿ ಪೆರುವಾಯಿ ಮಾತನಾಡುತ್ತ KCF ನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂತ ನಮ್ಮ ಪರಲೋಕ ಮೋಕ್ಷ ಮತ್ತು ನಮ್ಮ ಸಮಾಜದಲ್ಲಿ , ಪ್ರವಾಸಿಗಲ್ಲಿ ಪ್ರಯಾಸವನ್ನು ಅನುಭವಿಸುವಾಗರಿಗೆ ಸಹಾಯಿಯಾಗಲು ಸಾಧ್ಯವಾಗುತ್ತದೆ .

KCF ಉತ್ತರ ಕರ್ನಾಟಕದಲ್ಲಿ ssf ನಡೆಸಯುವ ಇಹ್ಸನ್ ದಹ್ವಾ ಕಾರ್ಯದಲ್ಲಿ ನಿರಂತರವಾಗಿ ಕಳೆದ ಹಲವಾರು ವರ್ಷಗಳಿಂದ ಪ್ರೋತ್ಸಹ ಮತ್ತು ಆರ್ಥಿಕ ಸಹಾಯವವನು ನೀಡಿತ್ತಿದ್ದು
ಇದು ಅಲ್ಲಿನ ಅವಿದ್ಯಾವಂತ ಬಡ ಮುಸಲ್ಮಾನರಿಗೆ ದೀನಿ ಮತ್ತು ಲೌಕಿಕ ವಿದ್ಯೆ ಪಡೆಯಲು ಸಹಾಯವಾಗಿದೆ ಎಂದು ಹೇಳಿದರು.

ರಾಷ್ಟೀಯ ಚುನಾವಣಾ ಅಧಿಕಾರಿಯಾಗಿ ಬಂದ ಇಸ್ಮಾಯಿಲ್ ಕಣ್ಣಂಗಾರ್ ಹಳೆಯ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು.

ನೂತನ ಸಮಿತಿ
ಅಧ್ಯಕ್ಷರು : ಅಬ್ದುಲ್ ಖಯ್ಯೂಮ್ ಜಾಲ್ಸೂರ್, ಸುಳ್ಯ
ಪ್ರಧಾನ ಕಾರ್ಯದರ್ಶಿ : ಅಬ್ದುಲ್ ಖಾದರ್ ಕಣ್ಣಂಗಾರ್
ಕೋಶಾಧಿಕಾರಿ : ಹಬೀಬ್ ರಹ್ಮಾನ್ ಅಡ್ಡೂರ್

ಸಂಘಟನಾ ಇಲಾಖೆ
ಅಧ್ಯಕ್ಷರು : ಅಬ್ದುಲ್ ಜಬ್ಬಾರ್ ಹರೇಕಳ
ಕಾರ್ಯದರ್ಶಿ : ಶಾಹುಲ್ ಹಮೀದ್ ಮಣ್ಣಾಪು, ಪುತ್ತೂರು

ಶಿಕ್ಷಣ ಇಲಾಖೆ
ಅಧ್ಯಕ್ಷರು : ಹಸ್ಸನ್ ಮದನಿ ಮಂಡೆಕೋಲು , ಸುಳ್ಯ
ಕಾರ್ಯದರ್ಶಿ : ಹೈದರ್ ಇರ್ಫಾನಿ

ಸಾಂತ್ವನ ಇಲಾಖೆ
ಅಧ್ಯಕ್ಷರು : ಫೈಝಲ್ ಮಠ, ಉಪ್ಪಿನಂಗಡಿ
ಕಾರ್ಯದರ್ಶಿ : ಅಬ್ದುಲ್ ರಜಾಕ್ ನೆಕ್ಕಿಲ್, ಪುತ್ತೂರು

ಪ್ರಕಾಶನ ಇಲಾಖೆ
ಅಧ್ಯಕ್ಷರು : ಇರ್ಷಾದ್ ಸಚ್ಚರಿಪೇಟೆ
ಕಾರ್ಯದರ್ಶಿ : ಕಮಾಲ್ ಕೆ. ಸಿ .ರೋಡ್

ಆಡಳಿತ ಇಲಾಖೆ
ಅಧ್ಯಕ್ಷರು : ಮುಸ್ತಾಫಾ ಸುಳ್ಯ
ಕಾರ್ಯದರ್ಶಿ : ಇಂತಿಯಾಜ್ ದೇರಳಕಟ್ಟೆ

ಇಹ್ ಸಾನ್ ಇಲಾಖೆ
ಅಧ್ಯಕ್ಷರು : ಮುಸ್ತಾಫಾ ಹಾಸನ್
ಕಾರ್ಯದರ್ಶಿ : ಮೊಹಿಯುದ್ದೀನ್ ಸಹದಿ, ಅಮುಂಜೆ

ಕಾರ್ಯಕಾರಿ ಸಮಿತಿ ಸದಸ್ಯರು
ಯಾಕೂಬ್ ಸಖಾಫಿ
ಮೊಹಮ್ಮದ್ ಸಹದಿ, ಉಜಿರೆ
ಸಾಲಿ ಬೆಳ್ಳಾರೆ
ಹಿದಾಯತ್ ತೀರ್ಥಹಳ್ಳಿ
ಸುಲೈಮಾನ್ ಅತ್ರಾಡಿ
ಇಕ್ಬಾಲ್ ಪಾನೆಲ
ಯೂಸುಫ್ ಮದನಿ
ಅಬ್ಬಾಸ್ ಕೂರ್ನಡ್ಕ
ಅಬ್ದುಲ್ ಸಲಾಂ , ಸಿದ್ದಾಪುರ
ರಶೀದ್ ಬೆಳ್ಳಾರೆ.

error: Content is protected !! Not allowed copy content from janadhvani.com