janadhvani

Kannada Online News Paper

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ವಿಸ್ಡಂ ಸಮಿತಿಯ ಇ-ಬುಲೆಟಿನ್ ಬಿಡುಗಡೆ

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ವಿಸ್ಡಂ ಸಮಿತಿ ವತಿಯಿಂದ ವಿವಿಧ ಕೋರ್ಸ್ ಪ್ರವೇಶ ಮಾಹಿತಿ, ಉದ್ಯೋಗ ಮಾಹಿತಿ,ಸ್ಪರ್ಧಾತ್ಮಕ ಪರೀಕ್ಷೆ,ಸ್ಕಾಲರ್ ಶಿಪ್ ಮೊದಲಾದವುಗಳ ಮಾಹಿತಿಯನ್ನೊಳಗೊಂಡ ಇ- ಬುಲೆಟಿನ್ ನನ್ನು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಬಿಡುಗಡೆ ಮಾಡಿದರು.

ಇ- ಬುಲೆಟಿನ್ ಮುಂದಕ್ಕೆ 15 ದಿನಗಳಿಗೊಮ್ಮೆ ಹೊರತರಲಾಗುವುದು.

ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು,ಎಸ್.ವೈ.ಎಸ್ ನಾಯಕ ಅಬ್ದುಲ್ ರಹ್ಮಾನ್ ಹಾಜಿ ಫ್ರಿಂಟೆಕ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ರಾಜ್ಯ ನಾಯಕರಾದ ಮುಸ್ತಫಾ ಮಾಸ್ಟರ್ ಉಳ್ಳಾಲ,ಸಫ್ವಾನ್ ಚಿಕ್ಕಮಗಳೂರು,ಶರೀಫ್ ಮಡಿಕೇರಿ,ಇಕ್ಬಾಲ್ ಮಂಗಳಪೇಟೆ ಮೊದಲಾರವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com