ಎಸ್ಸೆಸಫ್ ಇಳಂತಿಲ ಮುರ ಶಾಖೆ ವರ್ಷಂಪ್ರತಿ ಆಚರಿಸಿಕೊಂಡು
ಹತ್ತನೇ ಬೃಹತ್ ಅಜ್ಮೀರ್ ಮೌಲಿದ್ ಇಂದು ನಡೆಯಲಿದೆ
ಅಸರ್ ನಮಾಜಿನ ಬಳಿಕ ಖತುಮುಲ್ ಕುರ್ಅನ್ ಹಾಗೂ ಅಜ್ಮೀರ್ ಮೌಲಿದ್ ನಡೆಯಲಿದೆ ಎಸ್ಸೆಸಫ್ ಉಪ್ಪಿನಂಗಡಿ ಡಿವಿಷನ್ ಅದ್ಯಕ್ಷರಾದ ಮಸೂದ್ ಸಅದಿ ಪದ್ಮುಂಜ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮಕ್ಕೆ ಆದಂ ಅಹ್ಸನಿ ಶೇಖುಮಲೆ ಹಾಗೂ ಸಾಣೂರ್ ಖತೀಬ್ ಅಬ್ದುಲ್ ಸಲಾಂ ಮದನಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ.
ಇಂದು ಸಂಜೆ 7 ಗಂಟೆಗೆ
ಸಮಾರೋಪ ಸಮಾರಂಭಕ್ಕೆ ಇಂದು ಸಯ್ಯದ್ ಕುಟುಂಬದ ಪ್ರಗಲ್ಭ ಸಯ್ಯದ್ ಮಶ್ಹೂರು ಮುಲ್ಲಕೋಯ ತಙಳ್ ಕೊಡುವಳ್ಳಿ ಕೇರಳ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಲಿದ್ದಾರೆ.
ಸಂಪಿಲ ಜುಮಾ ಮಸೀದಿ ಖತೀಬರಾದ ಸಮದ್ ಸಖಾಫಿ ಸ್ವಾಗತ ಬಾಷಣಗೈಯುವಾಗ ಮುರ ಜುಮಾ ಮಸೀದಿ ಖತೀಬರಾದ ಸಿ.ಎಂ ಅಬೂಬಕ್ಕರ್ ಲೆತ್ವೀಪಿ ಎಣ್ಮೂರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ
ಸುನ್ನಿ ಸಮುದಾಯದ ಅವೇಶವು ಪ್ರಭಾಷಣ ಪೀಠದ ನವ ಸಾರಥ್ಯ ಬಹು ನೌಫಳ್ ಸಖಾಫಿ ಕಳಸ ಮುಖ್ಯಪ್ರಭಾಷಣ ಗೈಲಿದ್ದಾರೆ
ಝೈನಲ್ ಉಲಮಾ ಮಾಣಿ ಉಸ್ತಾದ್ ಅವರಿಗೆ ಅವಾರ್ಡ್
ಹಾಗು ಗೌರವರ್ಪಣೆ ನಡೆಯಲಿದೆ
ಎಂದು ಅಯೋಜಕರು ತಿಳಿಸಿದ್ದಾರೆ.
✍🏻 ನವಾಝ್ ಮುರ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ