janadhvani

Kannada Online News Paper

ಅಂಬ್ಲಮೊಗರು ಎಸ್.ವೈ.ಎಸ್ ಶಾಖೆ ಅಸ್ತಿತ್ವಕ್ಕೆ

ದೇರಳಕಟ್ಟೆ: ಅಲ್ ಅಕ್ಸಾ ಕಚೇರಿ ದೋಟದಲ್ಲಿ ಇತ್ತೀಚೆಗೆ ಮುಸ್ತಫಾ ಸಖಾಫಿ, ಅಂಬ್ಲಮೊಗರು ಇವರ ಅಧ್ಯಕ್ಷತೆಯಲ್ಲಿ ಎಸ್.ವೈ.ಸ್ ದೇರಳಕಟ್ಟೆ ಸೆಂಟರ್ ಅಧೀನದಲ್ಲಿ ಅಂಬ್ಲಮೊಗರು ಎಸ್.ವೈ.ಎಸ್ ಶಾಖೆ ಉಲಮಾ ಹಾಗೂ ಸುನ್ನಿ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ತರಲಾಯಿತು.

ಸಾರಥಿಗಳು:

ಅಧ್ಯಕ್ಷರು : ಮುಸ್ತಫ ಸಖಾಫಿ ದೋಟ
ಉಪಾಧ್ಯಕ್ಷರು:ಎಸ್.ಉಸ್ಮಾನ್
ಮುಹಮ್ಮದ್ ಸ್ವಾಲಿಹ್ ದೋಟ
ಮುಹಮ್ಮದ್ ಮದಕ
ಪ್ರ.ಕಾರ್ಯದರ್ಶಿ: ಅಬ್ದುಲ್ ಜಬ್ಬಾರ್ ದೋಟ
ಕಾರ್ಯದರ್ಶಿಗಳು: ಮುಹಮ್ಮದ್ ಹನೀಫ್ ಎಸ್.ಬಿ
ಶಮೀರ್ ಸಖಾಫಿ ಎಸ್.ಬಿ
ಮುಹಮ್ಮದ್ ಶರೀಫ್ ಮದಕ
ಕೋಶಾಧಿಕಾರಿ: ಬದ್ರುದ್ದೀನ್ ಎಸ್.ಬಿ
ಲೆಕ್ಕ ಪರಿಶೋಧಕರು: ಎಂ.ಎ ಮುಹಮ್ಮದ್ ಹಸನ್ ಮದಕ
ಕಾರ್ಯಕಾರಿ ಸದಸ್ಯರು:ಅಬ್ದುಲ್ ಹಕೀಂ ದೋಟ, ಅಬ್ದುಲ್ ರಝಾಕ್ ಬಾರ್ದಡ್ಕ, ಅಬ್ದುಲ್ ಸಲಾಂ ಬಾರ್ದಡ್ಕ, ಅಬ್ದುಲ್ ಶಮೀರ್ ಎಲಿಯಾರ್ ಸೈಟ್, ಅಬ್ದುಲ್ ಖಾದರ್ ಎಸ್.ಬಿ, ಮುಹಮ್ಮದ್ ಅಶ್ರಫ್ ಕೊಳಂಜಿಬೊಟ್ಟು, ಪಿ.ಹಸೈನಾರ್ ಮುಸ್ಲಿಯಾರ್ ಎಸ್.ಬಿ, ಮುಹಮ್ಮದ್ ಶರೀಫ್ ಮುಸ್ಲಿಯಾರ್ ಮದಕಗುಡ್ಡೆ, ಶಮೀರ್ ಎಸ್.ಎಂ, ಮುಹಮ್ಮದ್ ಬಶೀರ್ ದೋಟ, ಅಬ್ದುಲ್ಲಾ ಸಣ್ಣ ಮದಕ, ಮುಹಮ್ಮದ್ ಖಾಸಿಂ ಎಸ್.ಬಿ, ಮುಹಮ್ಮದ್ ಮುಸ್ತಫ ಮದಕ ಸೈಟ್, ಇಸ್ಮಾಯಿಲ್ ಎಸ್.ಬಿ, ಅಬ್ದುಲ್ ಕರೀಂ ದೋಟ, ಅಬ್ದುಲ್ ಅಝೀಝ್ ಮುಸ್ಲಿಯಾರ್ ಮದಕ ಇವರನ್ನು ಕಾರ್ಯಾಕಾರಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಅಬ್ದುಲ್ ರಝಾಕ್ ಸಅದಿ ಪರೇಕಳ ಸ್ವಾಗತಿಸಿ ಅಬ್ದುಲ್ ಜಬ್ಬಾರ್ ವಂದಿಸಿದರು.

error: Content is protected !! Not allowed copy content from janadhvani.com