ಶರೀಹತ್ ಕಾಲೇಜ್ ಮಹಿಳಾ ಕಾಲೇಜ್ ಹಿಪ್ಲುಲ್ ಕುರ್ ಆನ್ ಕಾಲೇಜ್ ಇಂಗ್ಲೀಷ್ ಮೀಡಿಯಂ ಮುಂತಾದ ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಗುರಿಯಾಗಿಸಿ ಕಾರ್ಯಚರಿಸುತ್ತಿರುವ ಮಜ್ಲಿಸ್ ಗಾಣೆಮಾರ್ ಇದರ ಘಟಕವು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಅಸ್ತಿತ್ವಕ್ಕೆ ಬಂತು.
ಮಜ್ಲಿಸ್ ಗಾಣೆಮಾರ್ ಸಾರಥಿ ಹಾಫಿಲ್ ಅಬ್ಧುಲ್ ಮಜೀದ್ ಉಸ್ತಾದ್ ರವರ ಅದ್ಯಕ್ಷತೆಯಲ್ಲಿ ನಡೆದ ಸಭೆಯನ್ನು *KCF* ಜುಬೈಲ್ ಸೆಕ್ಟರ್ ಅಧ್ಯಕ್ಷ ರಾದ ಹನೀಪ್ ಸಅದಿ ಉಸ್ತಾದ್ ರವರು ಉದ್ಗಾಟಿಸಿದರು. ಈ ಕೆಳಗಿನ ಪದಾಧಿಕಾರಿಗಳನ್ನು ಆರಿಸಲಾಯ್ತು.
ನಿರ್ದೇಶಕರಾಗಿ ಹನೀಫ್ ಸಅದಿ,ಅಝೀಝ್ ಸಅದಿ, ಮೂಸ ಹಾಜಿ
ಅಧ್ಯಕ್ಷರು GMS ಶರೀಫ್ ಗಾಣೆಮಾರ್
ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಅಮ್ಮುಂಜೆ
ಕೋಶಾಧಿಕಾರಿ ಖಲೀಲ್ ಜೋಕಟ್ಟೆ
ಉಪಾಧ್ಯಕ್ಷರಾಗಿ ಇಂಝಾಮ್ ಬಜ್ಪೆ, ಅಲಿ ಕನ್ಯಾನ
ಜೊತೆ ಕಾರ್ಯದರ್ಶಿಯಾಗಿ ಶರ್ವಾನ್ ಕಾಟಿಪಳ್ಳ, ಹೈದರ್ ಗಾಣೆಮಾರ್
ಸದಸ್ಯರಾಗಿ
ಆಸಿಪ್ ಗೂಡಿನ ಬಳಿ
ಸಮದ್ ವಲವೂರ್
ಖಮರುದ್ದೀನ್ ಗೂಡಿನ ಬಳಿ
ನಿಸಾರ್ ಗೂಡಿನ ಬಳಿ
ಅನ್ವರ್ ಪಡುಬಿದ್ರೆ
ಯಾಸರ್ ಕನ್ನಂಗಾರ್
ಮುಸ್ತಫ ಕುದ್ರಡ್ಕ
ಕಲಂದರ್ ಮುಕ್ಕ
ಫಝಲ್ ಮಂಗಳೂರ್
ಅಬ್ದುರಹ್ಮಾನ್ ಕೆಮ್ಮಾರ
ಜಾಪರ್ ಮುನ್ಕೂರ್
ಹೈಝಮ್ ಪೆರ್ನೆ
ಮಜೀದ್ ಬಾ ಅಹ್ಸನಿ
ಸಮದ್ ಬಾರ್ಕೊ
ತೌಫೀಕ್ ಅಂಬಾಗಿಲು
ಇಸ್ಮಾಹಿಲ್ ಕರೋಪಾಡಿ
ಅಹ್ಮದ್ ಸಾಗರ
ಝಿಯಾದ್ ಮಾಸ್ಟರ್
ನೌಪಾಲ್ ಬಜಾಲ್
ನೌಶಾದ್ ಮಿಜಾರ್
ಅಬ್ದುಲ್ ಸಲಾಂ ಅಮ್ಮುಂಜೆ
ಇಕ್ಬಾಲ್ ಗಾಣೆಮಾರ್
ಇನಾನ್ ಬಜ್ಪೆ
ಜಾಬಿರ್ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಸಾರಥಿ ಹಾಫಿಲ್ ಮಜೀದ್ ಉಸ್ತಾದ್ ಸಮಿತಿಯ ಕಾರ್ಯಚಟುವಟುಗೆಗಾಗಿ ಹಿತವಚನ ನೀಡಿದರು. ನಿರ್ದೇಶಕರಾದ ಅಝೀಝ್ ಸಅದಿ ಮಾತನಾಡಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಅಮ್ಮುಂಜೆ ಧನ್ಯವಾದ ಹೇಳಿ ಮೂರು ಸಲಾತಿನೊಂದಿಗೆ ಸಭೆ ಮುಖ್ತಾಯ ಗೊಳಿಸಲಾಯಿತು.
