ಸುರತ್ಕಲ್: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 02-01-2019 ರಂದು ಮಿಸ್ಬಾಹ್ ಮಹಿಳಾ ಕಾಲೇಜ್ ಕಾಟಿಪಳ್ಳದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಆರೀಫ್ ಝುಹ್ರಿ ಮುಕ್ಕ ರವರು ವಹಿಸಿ, ಉದ್ಘಾಟನೆಯನ್ನು SSF ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ರವರು ನೆರವೇರಿಸಿದರು.
2018-19 ನೇ ಸಾಲಿನ ವರದಿಯನ್ನು ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ ಹಾಗೂ ಲೆಕ್ಕಪತ್ರವನ್ನು ಡಿವಿಷನ್ ಕೋಶಾಧಿಕಾರಿ ಮುಹಮ್ಮದ್ ಮೂಸಾ ಮಂಡಿಸಿದರು. ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯ ನೇತೃತ್ವವನ್ನು ಜಿಲ್ಲಾ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಖುಬೈಬ್ ತಂಙಳ್ ಹಾಗೂ ಮುನೀರ್ ಸಖಾಫಿ ಉಳ್ಳಾಲ ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುನೀರ್ ಸಖಾಫಿ ಉಸ್ತಾದರು, ಸಂಘಟನೆಯ ಮಹತ್ವ ಹಾಗೂ ಕಾರ್ಯಕರ್ತರ ಸಂಘಟನಾ ಚಟುವಟಿಕೆ ಯಾವ ರೀತಿಯಲ್ಲಾಗಿರಬೇಕೆಂಬುದರ ಬಗ್ಗೆ ಚುಟುಕಾದ ರೀತಿಯಲ್ಲಿ ವಿವರಿಸಿದರು. ಅಬ್ದುಲ್ ಲತೀಫ್ ಸಖಾಫಿ ಮುಲ್ಕಿ, ಹೈದರ್ ಮದನಿ ಕೋಟೆ, ಅಬ್ದುರ್ರಹ್ಮಾನ್ ಹಾಜಿ, ಬಶೀರ್ ಕಾನಾ, ಫಾರೂಕ್ ಮಂಗಳಪೇಟೆ, ರಫೀಕ್ ಕಾಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ ಸ್ವಾಗತಿಸಿದರು.ಕೊನೆಯಲ್ಲಿ ಡಿವಿಷನ್ ನೂತನ ಪ್ರಧಾನ ಕಾರ್ಯದರ್ಶಿ ಹೈದರ್ ಕಾಟಿಪಳ್ಳರವರು ಧನ್ಯವಾದ ಸಲ್ಲಿಸಿದರು.

2019 -20 ನೇ ಸಾಲಿನ ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಫಾರೂಖ್ ಸಖಾಫಿ ಕಾಟಿಪಳ್ಳ
ಉಪಾಧ್ಯಕ್ಷರು:ಫಾರೂಖ್ ಅಹ್ಸನಿ 4ನೇ ಬ್ಲಾಕ್ ಕಾಟಿಪಳ್ಳ, ಹರ್ಷದ್ ಸಖಾಫಿ ಕೃಷ್ಣಾಪುರ, ರಫೀಖ್ 3ನೇ ಬ್ಲಾಕ್ ಕಾಟಿಪಳ್ಳ
ಪ್ರಧಾನ ಕಾರ್ಯದರ್ಶಿ- ಹೈದರ್ 4ನೇ ಬ್ಲಾಕ್ ಕಾಟಿಪಳ್ಳ
ಜೊತೆ ಕಾರ್ಯದರ್ಶಿ:ತನ್ಸೀರ್ 4ನೇ ಬ್ಲಾಕ್ ಕಾಟಿಪಳ್ಳ,ಅಶ್ವದ್ ಸಾಗ್, ಹನೀಫ್ ಸುರತ್ಕಲ್
ಕೋಶಾಧಿಕಾರಿ – ರಿಝ್ವಾನ್ ಕೃಷ್ಣಾಪುರ
ಕ್ಯಾಂಫಸ್ ಕಾರ್ಯದರ್ಶಿ- ನೌಫಲ್ ಗುತ್ತಾಕಾಡ್
ಕಾರ್ಯಕಾರಿ ಸಮಿತಿ ಸದಸ್ಯರು:
1.ಹಂಝತ್ ಕೃಷ್ಣಾಪುರ
2.ಇಬ್ರಾಹಿಂ ಕೃಷ್ಣಾಪುರ
3.ಸಪ್ವಾನ್ ಕೃಷ್ಣಾಪುರ
4. ಅನ್ಸಾರ್ 9ನೇ ಬ್ಲಾಕ್ ಕಾಟಿಪಳ್ಳ
5. ನಝರ್ 9ನೇ ಬ್ಲಾಕ್ ಕಾಟಿಪಳ್ಳ
6.ಸೌಫಲ್ ಗುತ್ತಕಾಡ್
7. ಸಾಹಿಲ್ ಕಿನ್ನಿಗೊಳಿ
8. ಹಸನ್ ಝುಹ್’ರಿ ಮಂಗಳಪೇಟೆ
9. ಫಾರೂಖ್ ಮಂಗಳಪೇಟೆ
10. ಸಿನಾನ್ ಸಖಾಫಿ, 3ನೇ ಬ್ಲಾಕ್ ಕಾಟಿಪಳ್ಳ
11.ಆರೀಫ್ ಝುಹ್’ರಿ ಮುಕ್ಕ
12. ಸಫ್ವಾನ್ ಅಂಗರಗುಂಡಿ
13. ಅಝರ್ ಚೊಕ್ಕಬೆಟ್ಟು















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ