ಕಿನ್ಯ ಬುಖಾರಿ ಎಜ್ಯುಕೇಶನಲ್ & ಚಾರಿಟೇಬಲ್ ಸೆಂಟರ್ ವತಿಯಿಂದ ಕೂಡಾರದಲ್ಲಿ ನೂತನವಾಗಿ ನಿರ್ಮಿಸಲಿರುವ ಮಸ್ಜಿದ್ ಗೆ ಸಮಸ್ತ ಕೇರಳ ಸುನ್ನೀ ಜಂಇಯ್ಯತ್ತುಲ್ ಉಲಮಾ ಉಪಾಧ್ಯಕ್ಷ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ರವರು ಶಿಲಾನ್ಯಾಸ ಗೈದರು..


ಸೆಂಟರ್ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಅಬೂಸ್ವಾಲಿಅ್ ಹಾಜಿ ಕುರಿಯಕ್ಕಾರ್,ಮಾಜಿ ಅಧ್ಯಕ್ಷ ಕೆ.ಸಿ ಇಸ್ಮಾಈಲ್ ಹಾಜಿ ಚಾಯರವಳಚ್ಚಿಲ್,ಅಶ್ರಫ್ ಸಖಾಫಿ ಕನ್ನಂಗಾರ್ ಶುಭ ಹಾರೈಸಿ ಮಾತನಾಡಿದರು.
ಎಚ್.ಬಿ ಮುಹಮ್ಮದ್ ಹಾಜಿ ಕಣ್ಣಂಗಾರ್, ಬುಖಾರಿ ಜುಮುಅ ಮಸ್ಜಿದ್ ಕಾರ್ಯಾಧ್ಯಕ್ಷ ಅಬ್ಬಾಸ್ ಹಾಜಿ ನಾಟೆಕಲ್,ಖತೀಬ್ ಅಬ್ದುಲ್ ಹಮೀದ್ ಸಖಾಫಿ ಕೊಡುಂಗೈ,ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಕೋಶಾಧಿಕಾರಿ ಸಾದು ಕುಂಞಿ ಹಾಜಿ ಸಾಗ್,ಉಪಾಧ್ಯಕ್ಷ ಇಬ್ರಾಹೀಂ,ಎನ್.ಎಸ್ ಕರೀಂ ಹಾಜಿ ಮಂಜನಾಡಿ,ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ,ಇಝ್ಝುದ್ದೀನ್ ಅಹ್ಸನಿ,ಎಲಿಮಲೆ ಅಬ್ಬಾಸ್ ಹಾಜಿ,ಕೆ.ಎಂ ಇಬ್ರಾಹೀಂ ಹಾಜಿ ಖುತುಬಿನಗರ,ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್,ಇಸ್ಮಾಈಲ್ ಹಾಜಿ ಪರಮಾಂಡ,ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಫಾರೂಖ್ ಕಿನ್ಯ,ಸದಸ್ಯರಾದ ಸಿರಾಜ್ ಕಿನ್ಯ,ಇಸ್ಮಾಈಲ್ ಫಯಾಝ್ ಕಿನ್ಯ,ಅಬ್ಬು ಹಾಜಿ ಚಾದಿಪಡ್ಪು,ಅಬೂಬಕರ್ ಸಖಾಫಿ,ವಿ.ಎ ಮುಹಮ್ಮದ್ ಅಲ್ ಹಮದಾನಿ,ಜಲೀಲ್ ಮದನಿ, ಮುಹಮ್ಮದ್ ರಝ್ವಿ ಉಕ್ಕುಡ,ಇ ಕೆ ಇಬ್ರಾಹೀಂ ಕುಂಞಿ ಕಿನ್ಯ,ಉಸ್ಮಾನ್ ಝುಹ್ರಿ ಕುರಿಯ,ಅಲಿ ಕುಂಞಿ ಬಾಕಿಮಾರ್,ಅಬ್ದುಸ್ಸಲಾಂ ಸಅದಿ ಕುರಿಯಕ್ಕಾರ್, ಅಬ್ದುಲ್ ಹಮೀದ್ ಟಿಂಬರ್, ಫಾರೂಖ್ ಸಖಾಫಿ ಮೀಂಪ್ರಿ, ಉಸ್ಮಾನ್ ಉಸ್ತಾದ್ ಖುತುಬಿನಗರ,ಕಂಡಿಕ ಮುಹಮ್ಮದ್ ಹಾಜಿ,ಅಬ್ದುಸ್ಸಲಾಂ ಬಾಕಿಮಾರ್,ಅಯ್ಯೂಬ್ ಬೆಳರಿಂಗೆ,ಕೆ.ಎಚ್ ಮೂಸಕುಂಞಿ ಬದ್ರಿಯಾನಗರ,ಅಬ್ದುಲ್ಲಾ,ಇಕ್ಬಾಲ್ ಸಂಕೇಶ,ಅಬ್ದುಸ್ಸತ್ತಾರ್ ಮೀಂಪ್ರಿ ಮುಂತಾದವರು ಉಪಸ್ಥಿತರಿದ್ದರು.
ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ ಸ್ವಾಗತಿಸಿ ವಂದಿಸಿದರು.







