ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ ಇದರ ಆಶ್ರಯದಲ್ಲಿ 11 ನೇ ಸ್ವಲಾತ್ ವಾರ್ಷಿಕ ಹಾಗೂ ಸನ್ಮಾನ ಕಾರ್ಯಕ್ರಮವು ಜನವರಿ 20-2024 ರಂದು ನಡೆಯಲಿದೆ.
ಮೂಡಂಬೈಲ್ ಬೈರಿಕಟ್ಟೆ ಮದ್ರಸ ವಠಾರದಲ್ಲಿ ರಾತ್ರಿ 8:00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಹು। ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಹು। ಅಬ್ದುರಹ್ಮಾನ್ ಲತೀಫಿ ಉಕ್ಕುಡ (ಸದರ್ ಮುಹಲ್ಲಿಂ Q.I.M ಮೂಡಂಬೈಲ್ ಬೈರಿಕಟ್ಟೆ), ಜ| CA ಅಬ್ದುಲ್ಲ ಮಾದುಮೂಲೆ (ಟ್ರಶರರ್ & ಸೆಕ್ರೆಟರಿ ಬೋರ್ಡ್ ಓಫ್ ಗವರ್ನರ್ ಇಂಡಿಯನ್ ಸ್ಕೂಲ್ ಅಬೂದಾಬಿ), ಜ। ಇಬ್ರಾಹಿಂ ಅಡ್ಡಸ್ತಳ (ಹಿರಿಯ ಪತ್ರ ಕರ್ತರು ವಾರ್ತಾ ಭಾರತಿ ಮಂಗಳೂರು), ಜ| ಅಂದುಂಞ ಬೈರಿಕಟ್ಟೆ (ಅಧ್ಯಕ್ಷರು G.M ಮೂಡಂಬೈಲ್ ಬೈರಿಕಟ್ಟೆ), ಜ। ಮುಹಮ್ಮದ್ ಹಾಜಿ ಮರಕ್ಕಣಿ (ಅಧ್ಯಕ್ಷರು ಬದರ್ ಹುಸೈನ್ ಜುಮಾ ಮಸೀದಿ ಮರಕ್ಕಣಿ), ಜ। ಶೆರೀಫ್ ಅಡ್ಯನಡ್ಕ (ಅಧ್ಯಕ್ಷರು ರಷ್ಯಾನಿಯಾ ಜುಮಾ ಮಸೀದಿ ಅಡ್ಯನಡ್ಕ) ಅಲ್ಲದೇ ಇತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ
ಅಲ್ಲದೇ ಇತರ ಉಲಮಾ ಉಮರಾ ನೇತಾರರು ಗಣ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆಂದು ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್