ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಉಡುಪಿ ಜಿಲ್ಲಾ ಕೌನ್ಸಿಲ್, ಕಟಪಾಡಿ,ಚೊಕ್ಕಾಡಿ ಜಾಮಿಆ ಮಸ್ಜಿದ್ ಸಭಾಂಗದಲ್ಲಿ, ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು ಮುಂದಿನ ಎರಡು ವರ್ಷಗಳ ಪದಾಧಿಕಾರಿಗಳನ್ನು ಆರಿಸಲಾಯಿತು.
ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ (ಅಧ್ಯಕ್ಷರು) ಅಡ್ವಕೇಟ್ ಇಲ್ಯಾಸ್ ನಾವುಂದ (ಪ್ರಧಾನ ಕಾರ್ಯದರ್ಶಿ) ಬಶೀರ್ ಉಸ್ತಾದ್ ಮಜೂರು (ಕೋಶಾಧಿಕಾರಿ) ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು (ಉಪಾಧ್ಯಕ್ಷರು)
ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಫಾಳಿಲಿ ನಾವುಂದ (ದಅ್ವಾ ) ಹುಸೈನ್ ಪಡುಕೆರೆ (ಸಂಘಟನೆ)
ಅಬ್ದುಲ್ಲತೀಫ್ ಸಖಾಫಿ ಕೋಡಿ (ಸಾಂತ್ವನ) ಸಲೀಂ ಪಕೀರ್ಣಕಟ್ಟೆ (ಇಸಾಬಾ) ಉಮರ್ ಪುತ್ತಿಗೆ (ಸೋಷಿಯಲ್) ಶರೀಫ್ ಸಅದಿ ಕಿಲ್ಲೂರು,ಬಂಗ್ಳೆಗುಡ್ಡೆ (ಕಲ್ಚರಲ್) ಅಬ್ದುಲ್ ಹಮೀದ್ ಪಡುಬಿದ್ರೆ (ಮೀಡಿಯಾ ಕನ್ವೀನರ್)
ಕಾರ್ಯಕಾರಿ ಸದಸ್ಯರಾಗಿ ಅಡ್ವಕೇಟ್ ಹಂಝತ್ ಹೆಜಮಾಡಿ, ಅಬೂಬಕರ್ ಮುಸ್ಲಿಯಾರ್ ಹೆಜಮಾಡಿ,ಸುಲೈಮಾನ್ ಸಅದಿ ಹೊಸ್ಮಾರ್, ದಾವೂದ್ ಬಂಗ್ಳೆಗುಡ್ಡೆ, ಶಾಬಾನ್ ಹಾಜಿ ಉಡುಪಿ,ಅಬ್ದುಲ್ ರಝಾಖ್ ಮುಸ್ಲಿಯಾರ್ ಗುಂಡ್ಮಿ, ನಈಂ ಕಟಪಾಡಿ, ಇಬ್ರಾಹೀಂ ಮಾಣಿಕೊಳಲು,ಮನ್ಸೂರ್ ಕೋಡಿ,ಸ್ವಾದಿಖ್ ಮಾವಿನಕಟ್ಟೆ,ಸಿದ್ದೀಖ್ ಮಾಸ್ಟರ್ ಹಳವಲ್ಲಿ,ಶಬೀರ್ ಸಖಾಫಿ,ಅಬ್ದುಲ್ ಮಜೀದ್ ಹನೀಫಿ ಬೆಳಪು, ಹನೀಫ್ ಕನ್ನಂಗಾರ್,ಸಯ್ಯದ್ ಎ.ಕೆ.ಪಡುಬಿದ್ರೆ, ಬಶೀರ್ ತೌಫೀಖ್ ನಾವುಂದ,ಮುಸ್ತಫಾ ಬಡಾಕೆರೆ ಅವರನ್ನು ಆರಿಸಲಾಯಿತು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಅಧ್ಯಕ್ಷತೆ ವಹಿಸಿ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಜಾಫರ್ ಸಖಾಫ್ ತಂಙಳ್ ಉಧ್ಘಾಟಿಸಿದರು.
ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ಅಡ್ವಕೇಟ್ ಇಲ್ಯಾಸ್ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ