ದೋಹಾ: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ನೂತನ ರಾಷ್ಟ್ರೀಯ ಸಮಿತಿಯನ್ನು ರಯ್ಯಾನ್ ಸಭಾಂಗಣದಲ್ಲಿ ಅಬ್ಬಾಸ್ ಸಖಾಫಿ ಬಲಮುರಿ’ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಹಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಯೂಸಫ್ ಸಖಾಫಿ ಅಯ್ಯಂಗೇರಿ ಯವರು ಸಭೆಯನ್ನು ಉದ್ಘಾಟಿಸಿದರು. ಹಾಫೀಳ್ ಉಮರುಲ್ ಫಾರೂಖ್ ಸಖಾಫಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತ್ರತ್ವ ವಹಿಸಿದರು.
🔽ನೂತನ ಸಾರಥಿಗಳು🔽
ಸಲಹಾ ಸಮಿತಿ ಚೆಯರ್ಮೇನ್: ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಅಧ್ಯಕ್ಷರು: ಯುಸುಫ್ ಸಖಾಫಿ (ಅಯ್ಯಂಗೇರಿ) ಉಪಾದ್ಯಕ್ಷರು: ಜಾಬಿರ್ (ಪಡಿಯಾಣಿ)
ಪ್ರಧಾನ ಕಾರ್ಯದರ್ಶಿ: ಶಫೀಕ್ (ತಾವೂರು) ಕಾರ್ಯದರ್ಶಿ: ಅಝರ್ (ಕೊಂಡಂಗೇರಿ) ಕೋಶಾಧಿಕಾರಿ: ಯಹ್ಯಾ ಸಅದಿ (ಕಡಂಗ)
ಶಿಕ್ಷಣವಿಭಾಗ ಅಧ್ಯಕ್ಷರು: ಅಬ್ಬಾಸ್ ಸಖಾಫಿ (ಬಲಮುರಿ)
ಕೋರ್ಡಿನೇಟರ್:ನಝೀರ್(ಮೂರ್ನಾಡ್)
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ, ಅಲಿ ಕೊಡಗು, ಹಾರಿಸ್ ಎಡಪಲ, ಅಝೀಝ್ ಹುಂಡಿ,
ಸಿದ್ದೀಕ್ ಪಡಿಯಾನಿ, ಉಫೈಜ್ ಕಡಂಗ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಭಾಷಣ ಮಾಡಿದ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ “ಕೊಡಗು ಜಿಲ್ಲೆಯಲ್ಲಿ ಸಾಂತ್ವನ ಚಟುವಟಿಕೆಗಳ ಆವಶ್ಯಕತೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು. ಸಭಿಕರನ್ನು ಶಫೀಕ್ ತಾವೂರು ಸ್ವಾಗತಿಸಿ ನಝೀರ್ ಮೂರ್ನಾಡು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಭಾಗಿಯಾಗಿಲ್ಲ- ಖತರ್
ಖತಾರ್: ಗುಡುಗು ಸಹಿತ ಮಳೆ ಮತ್ತು ಕಡಲ್ಕೊರೆತ ಸಾಧ್ಯತೆ- ಹವಾಮಾನ ಇಲಾಖೆ ಸೂಚನೆ
ರಿಯಾದ್ ಮತ್ತು ದೋಹಾ ಮಧ್ಯೆ ಹೈಸ್ಪೀಡ್ ರೈಲು- ಒಪ್ಪಂದಕ್ಕೆ ಸಹಿ
ಕತಾರ್: ಕೆಲವು ಭಾಗಗಳಲ್ಲಿ ಮಳೆಗೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ
ಕೆ.ಸಿ.ಎಫ್ ಖತರ್ : ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆ.ಸಿ.ಎಫ್ ಖತರ್ – ಪ್ರತಿಭೋತ್ಸವ 2k25
ಕತಾರ್ ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಳ- ಜುಲೈನಲ್ಲಿ ಸುಮಾರು 3.17 ಲಕ್ಷ ಪ್ರವಾಸಿಗರು ಭೇಟಿ
ಕತಾರ್ನಲ್ಲಿ ಈಗ ಸ್ಟಾರಾಗಿದೆ ಚಾಲಕ ರಹಿತ ಪುಟ್ಟ ಬಸ್- ಫೆ.22ರವರೆಗೆ ಪರೀಕ್ಷಾರ್ಥ ಓಡಾಟ
ಹಾನಿಕಾರಕ ಬ್ಯಾಕ್ಟೀರಿಯಾ- ಯುಎಸ್ನ ಕ್ವೇಕರ್ ಬ್ರಾಂಡ್ ಓಟ್ಸ್ ಉತ್ಪನ್ನಗಳನ್ನು ಬಳಸದಂತೆ ಎಚ್ಚರಿಕೆ
ಕುಟುಂಬಗಳನ್ನು ನಿವಾಸ ಮತ್ತು ಸಂದರ್ಶಕ ವೀಸಾಗಳಲ್ಲಿ ಕರೆತರಲು ಹೊಸ ಮಾನದಂಡ