ಸುಳ್ಯ: ಗಾಂಧಿನಗರ ಶಾಖೆ, ಎಸ್ಸೆಸ್ಸೆಫ್ ವತಿಯಿಂದ ಆಗಸ್ಟ್ 15 ಸೋಮವಾರ ಬೆಳಿಗ್ಗೆ ಸುನ್ನಿ ಸೆಂಟರ್ ವಠಾರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಶಾಖೆಯ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಳು ರವರ ನೇತೃತ್ವದಲ್ಲಿ ಭಾರತದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭ ನಡೆಯಿತು.

ಧ್ವಜಾರೋಹಣವನ್ನು ದ.ಕ ವಕ್ಫ್ ಮಂಡಳಿಯ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ರಹ್ಮಾನ್ ಮೊಗರ್ಪಣೆ ನೆರವೇರಿಸಿ, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಹೋರಾಟಗಾರರ ಸಂಗ್ರಾಮದ ಕುರಿತು ಹಿತ ವಚನ ನೀಡಿದರು.
ದುವಾ ವನ್ನು ಲತೀಫ್ ಸಖಾಫಿ ಕೆರೆಮೂಲೆ ನೆರವೇರಿಸಿ, SSF ಗಾಂಧಿನಗರ ಕ್ಯಾಂಪಸ್ ಕಾರ್ಯದರ್ಶಿಗಳಾದ ಸಲ್ಮಾನ್ ಪಾರಿಸ್ ಹಾಗೂ ಮುಸ್ತಫಾ ಗಾಂಧಿನಗರ ದೇಶ ಭಕ್ತಿ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಕೆ.ಎಮ್ ಮುಸ್ತಫಾ ಜನತಾ, ಹಾಜಿ ಅಬ್ದುಲ್ ಶುಕೂರು, ಹಾಜಿ ಮುಹಮ್ಮದ್ ಕೆ.ಎಮ್.ಎಸ್, ನ.ಪಂ ಸದಸ್ಯರುಗಳಾದ ಕೆ.ಎಸ್ ಉಮ್ಮರ್, ರಿಯಾಝ್ ಕಟ್ಟೆಕ್ಕಾರ್, ಹಾಜಿ ಅಬ್ದುಲ್ ಖಾದರ್ ಪಾರೆ, SYS ಗಾಂಧಿನಗರ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್, ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, SSF SULLIA ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಳು,ಅಝೀಝ್ ಫೋಟ್ ವೇರ್, ಮಹಮ್ಮದ್ ಕಲ್ಲುಮುಟ್ಳು, ಮಹಮ್ಮದ್ ಪೈಂಟರ್, ಅಬೂಬಕ್ಕರ್ ವೈಟ್, ರಹೀಂ ನಾರ್ಕೋಡು,ಕಬೀರ್ ಜಟ್ಟಿಪ್ಪಳ್ಳ,ಕಬೀರ್ ಗುರುಂಪು,ಜಮಾಲು ಗುರುಂಪು, ಮುನೀರ್ ಜಿ.ಕೆ, ಸಫ್ವಾನ್ ಸುಣ್ಣಮೂಲೆ, ಸಿದ್ದೀಕ್ ಎಲಿಮಲೆ, ಅಬ್ದುಲ್ ನಾಫಿ,ಮಫಾಝ್ ಕಲ್ಲುಮುಟ್ಳು,ಸಲ್ಮಾನ್ ನಾವೊರು,ಮಹಮ್ಮದ್ ಕಾರ್ಯಕ್ರಮದ ಗಣ್ಯ ಉಪಸ್ಥಿತರಿದ್ದರು.ಸುಳ್ಯ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಬಿ.ಎ ನಿರೂಪಿಸಿ, SSF ಗಾಂಧಿನಗರ ಶಾಖಾ ಪ್ರ.ಕಾರ್ಯದರ್ಶಿ ಆರಿಫ್ ಬುಶ್ರಾ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್