ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಪೇರಿಮಾರ್ ಶಾಖೆ ಹಾಗೂ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ನೇತೃತ್ವದಲ್ಲಿ ಭಾರತ ಸರ್ಕಾರದ ಆರೋಗ್ಯ ಇಲಾಖೆ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ನೋಂದಣೆ ಅಭಿಯಾನ ನಡೆಯಿತು.

ಪುದು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ & ಹಾಲಿ ಸದಸ್ಯರಾದ ಹಾಶೀರ್ ಪೇರಿಮಾರ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಎಸ್.ಎಫ್ ಪೇರಿಮಾರ್ ಶಾಖಾಧ್ಯಕ್ಷರಾದ ನಝೀರ್ ಪೇರಿಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಈ ಸಂದರ್ಭದಲ್ಲಿ ಮಸ್ಜಿದುಳ್ ಖಿಳರ್ ಜುಮಾ ಮಸೀದಿಯ ಅಧ್ಯಕ್ಷರಾದ ಪಿ.ಎಮ್ ಮಹಮ್ಮದ್ ಶಾಫಿ, ಕೋಶಾಧಿಕಾರಿ ಹುಸೈನ್ ಬಿ. ಬಾಲ್ದಬೋಟ್ಟು, ಮಂಗಳೂರು ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶೌಕತ್ ಆಲಿ ಮಾರಿಪಳ್ಳ, ಎಸ್ಎಸ್ಎಫ್ ಪೇರಿಮಾರ್ ಶಾಖಾ ಉಪಾಧ್ಯಕ್ಷ ಅನ್ಸಾರ್ ಪೇರಿಮಾರ್, ಜೊತೆ ಕಾರ್ಯದರ್ಶಿ ಉನೈಸ್ ಬಿ. ಬಾಲ್ದಬೋಟ್ಟು, ಖಜಾಂಚಿ ಮುಸ್ತಾಫ ( ಉಜಿರೆ ) ಪೇರಿಮಾರ್, ಎಸ್ಎಸ್ಎಫ್ ಪೇರಿಮಾರ್ ಶಾಖಾ ಸದಸ್ಯರಾದ ಪಿ.ಎಮ್ ಸಿರಾಜ್ ಪೇರಿಮಾರ್, ಇಕ್ಬಾಲ್ ಸ್ಹಾಧೀಕ್ ಬಾಲ್ದಬೋಟ್ಟು, ಎಸ್.ಕೆ ರಿಯಾಝ್ ಪೇರಿಮಾರ್, ಕೆ.ಸಿ.ಎಫ್ ಅಲ್ – ಜುಬೈಲ್ ಘಟಕದ ಸದಸ್ಯರಾದ ನಿಯಾಝ್ ಅಹ್ಮದ್ ಪೇರಿಮಾರ್, ಇಮ್ರಾನ್ ದೇವಸ್ಯ ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಅಪೇಕ್ಷೆಗೆ ಸ್ಪಂದಿಸಿ ಜನಸ್ನೇಹಿ ಸೇವನೆಗೆ ಮಾದರಿಯಾದ SKSSF ವಳಚ್ಚಿಲ್ ಪದವು ಶಾಖೆ
SDPI ವತಿಯಿಂದ ಬಂಗೇರಕಟ್ಟೆಯಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ
SYS & SSF ಕುಂತೂರು ಯುನಿಟ್ ವತಿಯಿಂದ ಸಾರ್ವಜನಿಕ ಆಯುಷ್ಮಾನ್ ಕಾರ್ಡ್ ಅಭಿಯಾನ
ಲಾಕ್ ಡೌನ್ ಮದ್ಯೆಯೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ದ.ಕ ಜಿಲ್ಲಾ ವಿಖಾಯ ರಕ್ತದಾನಿ ಬಳಗ
ಕೋವಿಡ್ 19 – ಇಮ್ಯೂನ್ ಪಾಸ್ ಪೋರ್ಟ್ ಬಗ್ಗೆ ಒಂದಿಷ್ಟು ಮಾಹಿತಿ
ಕೊರೋನಾ ಗಾಳಿಯಲ್ಲೂ ಹರಡುತ್ತದೆ- ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಎಸ್ಸೆಸ್ಸೆಫ್ ಕೊಡಗು ಆಶ್ರಯದಲ್ಲಿ ನಾಳೆಗೊಂದು ನೆರಳು ಅಭಿಯಾನ
ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ