ಕುಂತೂರು ಆ11: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಹಾಗೂ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ (SSF) ಕುಂತೂರು ಯುನಿಟ್ ಇದರ ವತಿಯಿಂದ ದಿನಾಂಕ 16/08/2020 ಆದಿತ್ಯವಾರ ಪೂರ್ವಾಹ್ನ 9:00 ರಿಂದ ಸಂಜೆ 4:30 ರ ತನಕ ಭಾರತ ಸರಕಾರದ ಆರೋಗ್ಯ ಇಲಾಖೆಯ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ SYS-SSF ಕುಂತೂರು ಯುನಿಟ್ ಕಛೇರಿ ಆಶಿರ್ವಾದ್ ಬಿಲ್ಡಿಂಗ್ ನಲ್ಲಿ ನಡೆಯಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕುಂತೂರು ಯುನಿಟ್ ಪ್ರ. ಕಾರ್ಯದರ್ಶಿ ಉನೈಸ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ















ಇನ್ನಷ್ಟು ಸುದ್ದಿಗಳು
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಅಪೇಕ್ಷೆಗೆ ಸ್ಪಂದಿಸಿ ಜನಸ್ನೇಹಿ ಸೇವನೆಗೆ ಮಾದರಿಯಾದ SKSSF ವಳಚ್ಚಿಲ್ ಪದವು ಶಾಖೆ
ಪೇರಿಮಾರ್ – ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ನೋಂದಣೆ ಅಭಿಯಾನ
SDPI ವತಿಯಿಂದ ಬಂಗೇರಕಟ್ಟೆಯಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ
ಲಾಕ್ ಡೌನ್ ಮದ್ಯೆಯೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ದ.ಕ ಜಿಲ್ಲಾ ವಿಖಾಯ ರಕ್ತದಾನಿ ಬಳಗ
ಕೋವಿಡ್ 19 – ಇಮ್ಯೂನ್ ಪಾಸ್ ಪೋರ್ಟ್ ಬಗ್ಗೆ ಒಂದಿಷ್ಟು ಮಾಹಿತಿ
ಕೊರೋನಾ ಗಾಳಿಯಲ್ಲೂ ಹರಡುತ್ತದೆ- ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಎಸ್ಸೆಸ್ಸೆಫ್ ಕೊಡಗು ಆಶ್ರಯದಲ್ಲಿ ನಾಳೆಗೊಂದು ನೆರಳು ಅಭಿಯಾನ
ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ