ಉಜಿರೆ: SSF ಕಕ್ಕಿಂಜೆ ಶಾಖೆ ವತಿಯಿಂದ ಮುತ’ಅಲ್ಲಿಂ ಸಂಗಮ ಹಾಗೂ ಶರಫುಲ್ ಉಲಮಾ ಅನುಸ್ಮರಣಾ ಸಂಗಮ ವು ದಿನಾಂಕ 13/08/2019 ನೇ ಮಂಗಳವಾರ ಅಸರ್ ನಮಾಝಿನ ಬಳಿಕ ರಫೀಕ್ ಮದನಿಯವರ ಅಧ್ಯಕ್ಷತೆಯಲ್ಲಿ G.K ಹೌಸ್ ವಠಾರ ಕಕ್ಕಿಂಜೆಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು KCF ನಾಯಕರಾದ ಇಕ್ಬಾಲ್ ಕಕ್ಕಿಂಜೆಯವರು ಉದ್ಘಾಟಿಸಿದರು.
ಹಾಫಿಲ್ ಅಶ್ರಫ್ ಸಖಾಫಿ ಮುತ’ಅಲ್ಲಿಂ ರಿಗೆ ತರಗತಿ ನಡೆಸಿದರು.ರಶೀದ್ ಸ’ಅದಿ ಅನುಸ್ಮರಣಾ ಭಾಷಣ ಸಡೆಸಿದರು.ರಫೀಕ್ ಅಹ್ಸನಿ,ಮದ್ದಡ್ಕ ರವರು ದುಃವಾ ನೆರವೇರಿಸಿದರು.KCF ನಾಯಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ SSF ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಬೀನ್ ಉಜಿರೆ, KCF ನಾಯಕರಾದ ನಾಸಿರ್,SYS ಕಕ್ಕಿಂಜೆ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಝೈನಿ,SYS ನಾಯಕರಾದ ಮೋನುಹಾಜಿ,SSF ಉಜಿರೆ ಸೆಕ್ಟರ್ ನಾಯಕರಾದ ಶಾಕಿರ್ ಉಜಿರೆ ಮೊದಲಾದವರು ಉಪಸ್ಥಿತಿತರಿದ್ದರು.
SSF ಕಕ್ಕಿಂಜೆ ಶಾಖೆ ಅಧ್ಯಕ್ಷರಾದ ಸ್ವಾದಿಕ್ ಹನೀಫಿ ಸ್ವಾಗತಿಸಿದರು.ಶರೀಫ್ ಹಿಮಮಿ ಧನ್ಯವಾದವಿತ್ತರು.
ವರದಿ: ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ