ತಾಜುನ್ನೂರ್ ಎಜ್ಯುಕೇಶನಲ್ ಅಕಾಡೆಮಿ ಗೋಳಿಯಂಗಡಿ ಇದರ ವತಿಯಿಂದ ಶೈಖುನಾ
ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) ಹಾಗೂ ಮರ್ಹೂಂ ಸ್ವಾದಿಖ್ ಕುಕ್ಕೇಡಿ ರವರ ಹೆಸರಿನಲ್ಲಿ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಅಮೀರ್ ಸಾಹೆಬ್ ಕಾಂಪೌಂಡ್ ನ ತಾಜುನ್ನೂರ್ ಬಿಲ್ಡಿಂಗ್ ನಲ್ಲಿ ನಡೆಯಿತು.
ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, KCF ನಾಯಕರಾದ ಕರೀಂ ಲತ್ವೀಫಿ ಬೇಂಗಿಲ, ಜಲಾಲುದ್ದೀನ್ ಬಾಹಸನಿ ಉಲ್ತೂರು, ಯೂಸುಫ್ ಕಳಂಜಿಬೈಲ್, ಶರೀಫ್ ಮುಸ್ಲಿಯಾರ್, ಬಶೀರ್ ಗೋಳಿಯಂಗಡಿ, SMA ನಾಯಕರಾದ ಇಸ್ಮಾಯಿಲ್ ಉಲ್ತೂರ್, B.K.ಅಬ್ಬಾಸ್ ಹಾಜಿ, ರೇಂಜ್ ನಾಯಕರಾದ ಫಾರೂಖ್ ಝುಹ್ರಿ, ಹನೀಫ್ ಬಾಹಸನಿ, ಶಂಸುದ್ದೀನ್ ಮುಸ್ಲಿಯಾರ್, ರಿಯಾಝ್ ಬಾಹಸನಿ, MJM ಕುಂಡದಬೆಟ್ಟು ಉಪಾಧ್ಯಕ್ಷ ಅಶ್ರಫ್ ಅಸರ್, ಮಾಜಿ ಕಾರ್ಯದರ್ಶಿ ಹಸೈನಾರ್, ಸದಸ್ಯರಾದ ಉಸ್ಮಾನ್ ಮುಸ್ಲಿಯಾರ್, ಹಾಗೂ SYS ಕಾರ್ಯಕರ್ತರು, SSF ಸೆಕ್ಟರ್ ನಾಯಕರಾದ ಝುಬೈರ್ ಶಾಂತಿನಗರ, ಸಲೀಂ ಗೋಳಿಯಂಗಡಿ, ಯುನಿಟ್ ನಾಯಕರಾದ ಆಶಿಖ್, ಶಮೀರ್ ಗೋಳಿಯಂಗಡಿ, ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.
ತಾಜುನ್ನೂರ್ ಟ್ರಸ್ಟ್ ಚೇರ್ಮಾನ್ ಮುತ್ತಲಿಬ್ ಸ್ವಾಗತಿಸಿ, ಕನ್ವೀನರ್ ಕೆ.ಎಂ.ಹನೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಕೋಶಾಧಿಕಾರಿ ಕೆ.ವೈ.ಇಸ್ಮಾಯಿಲ್, ಸದಸ್ಯರಾದ ಹನೀಫ್ ಗೋಳಿಯಂಗಡಿ,ಕೆ.ಎನ್.ಹೈದರ್ ಗೋಲ್ಡನ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ