ರಾಜ್ಯದ ಹಲವೆಡೆ ನೀರಿನ ಕೊರತೆ ಇರುವುದಾಗಿಯೂ ವಿವಿಧೆಡೆ ಬಾವಿ, ನದಿ , ಡ್ಯಾಂಗಳ ನೀರು ಬತ್ತಿ ಹೋಗುತ್ತಿರುವುದಾಗಿಯೂ ಸುದ್ದಿ ಯಾಗುತ್ತಿರುವ ಹಿನ್ನೆಲೆಯಲ್ಲಿ ಸುನ್ನಿ ಯುವಜನ ಸಂಘ ಆದಿತ್ಯವಾರ ಬೆಳಗ್ಗೆ 11.00 ಘಂಟೆ ಗೆ ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೊಟು ನಲ್ಲಿ ಮಳೆಗಾಗಿ
ವಿಶೇಷ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ಜಿಲ್ಲಾ ದ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಯವರ ಅಧ್ಯಕ್ಷ ತೆಯಲ್ಲಿ ಅಸ್ಸೈಯ್ಯಿದ್ ಶರಫುದ್ದೀನ್ ತಂಙಲ್ ಅಲ್ ಹೈದ್ರೋಸಿ ಎಮ್ಮೆಮಾಡ್ ಪರೀದ್ ನಗರ ದುಆ ಕ್ಕೆ ನೇತೃತ್ವ ವಹಿಸಿದ್ದರು.

ಮಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ರುಗಳಾದ ಅಶ್ಹರಿಯ್ಯಾ ಸಖಾಫಿ ಸಚಿವರಾದ ಯು ಟಿ ಖಾದರ್, ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ ಜಿಲ್ಲಾ ನಾಯಕರುಗಳಾದ ಎಸ್ ಎಮ್ ತಂಙಲ್, ಸಲಾಂ ತಂಙಲ್, ಕಾಸಿಂ ಪದ್ಮುಂಜೆ, ಬಾವ ಪಕ್ರುದ್ದೀನ್, ಖಲೀಲ್ ಕಾವೂರು, ಉಮರ್ ಮಾಸ್ಟರ್, ರಝ್ಝಾಕ್ ಮದನಿ, ಅಝೀಝ್ ಸಖಾಫಿ, ಜಲಾಲ್ ತಂಙಲ್ ಹಾಗೂ ವಿವಿಧ ಘಟಕಗಳ ನಾಯಕರು ಹಿತೈಷಿಗಳು ಭಾಗವಹಿಸಿದ್ದರು. ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ