janadhvani

Kannada Online News Paper

ಜ.19ಕ್ಕೆ ಉಪ್ಪಿನಂಗಡಿಯಲ್ಲಿ ಗೌರವಾರ್ಪಣೆ ಸಮ್ಮೇಳನ-ಪೇರೋಡ್ ಉಸ್ತಾದ್ ಮುಖ್ಯ ಭಾಷಣ

ಉಪ್ಪಿನಂಗಡಿ:ದರ್ಸ್ ಸೇವಾರಂಗದಲ್ಲಿ 40 ವರ್ಷ ಪೂರ್ತಿಗೊಳಿಸಿದ ಅಝ್ಹರಿಯಾ ಮಂಗಳೂರಿನಲ್ಲಿ ಪ್ರಿನ್ಸಿಫಾಲ್ ಆಗಿ ಸೇವೆ ಸಲ್ಲಿಸುತ್ತಿರುವ ಅಲ್ ಹಾಜ್ ಕೆ.ಎಂ ಹೈದರ್ ಮದನಿ ಕರಾಯ ಉಸ್ತಾದರಿಗೆ ಗೌರವಾರ್ಪಣಾ ಸಮ್ಮೇಳನ ಜನವರಿ 19 ಶನಿವಾರ ಸಂಜೆ 5:00 ಗಂಟೆಗೆ ಉಪ್ಪಿನಂಗಡಿ ಎಚ್.ಎಂ ಗ್ರೌಂಡ್ ನಲ್ಲಿ ನಡೆಯಲಿದೆ.

ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅದ್ಯಕ್ಷತೆಯಲ್ಲಿ ಅಸ್ಸಯ್ಯಿದ್ ಕೂರತ್ ತಂಙಳ್ ದುಆದೊಂದಿಗೆ ತಾಜುಲ್ ಫುಕಹಾಹ್ ಬೇಕಲ್ ಉಸ್ತಾದ್ ಉದ್ಘಾಟಿಸಲಿದ್ದು ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಇದನ್ನೂ ಓದಿರಿ...