ಡಾ|ಎಮ್ಮೆಸ್ಸೆಂ ಝೈನೀ ಕಾಮಿಲ್ ರಿಗೆ ಜ.18 ರಂದು ದುಬೈ ನಲ್ಲಿ ಅದ್ದೂರಿ ಸನ್ಮಾನ

ದುಬೈ : ಇತ್ತೀಚಿಗೆ ಓಪನ್ ಇಂಟರ್ನ್ಯಾಷನಲ್ ಯುನಿವರ್ಸಿಟಿಯಿಂದ ಮಹಾ ಪ್ರಬಂಧಕ್ಕೆ PhD ಪದವಿ ಪಡೆದ ನಂತರ ಮೊಟ್ಟ ಮೊದಲ ಭಾರಿಗೆ ಯುಎಇ ಗೆ ಆಗಮಿಸುತ್ತಿರುವ ಕುಂಬ್ರ ಮರ್ಕಝ್ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರನ್ನು ಜನವರಿ 18 ರಂದು ದುಬೈ ನಗರದ ಖಲೀಜ್ ಹೋಟೆಲ್ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಮರ್ಕಝುಲ್ ಹುದಾ ಯುಎಇ ರಾಷ್ಟ್ರಿಯ ಸಮಿತಿ ಅಧ್ಯಕ್ಷರಾದ ಜನಾಬ್ | ಮುಹಮ್ಮದ್ ಶಕೂರ್ ಮನಿಲಾ ಇವರ ಘನ ಅಧ್ಯಕ್ಷತೆಯಲ್ಲಿ ಕೆಸಿಎಫ್ ರಾಷ್ಟ್ರಿಯ ಸಮಿತಿ ಅಧ್ಯಕ್ಷರಾದ ಬಹು|ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ನಾಯಕರು,ಸಾಮಾಜಿಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

One thought on “ಡಾ|ಎಮ್ಮೆಸ್ಸೆಂ ಝೈನೀ ಕಾಮಿಲ್ ರಿಗೆ ಜ.18 ರಂದು ದುಬೈ ನಲ್ಲಿ ಅದ್ದೂರಿ ಸನ್ಮಾನ

Leave a Reply

Your email address will not be published. Required fields are marked *

error: Content is protected !!