ಕುವೈಟ್: ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆ.ಸಿ.ಎಫ್ ಕುವೈತ್ ಸೌತ್ ಝೋನ್ ವತಿಯಿಂದ ಜೀಲಾನಿ ಅನುಸ್ಮರಣೆ ಕಾರ್ಯಕ್ರಮವು ಇಂದು 01/01/2019 ಸಂಜೆ 6:30 ಕ್ಕೆ ನಡೆಯಲಿದೆ.
ದಮಾಕ್ ಲಾಂಡ್ರಿ ವಿಲ್ಲಾ ಮಹಾಬೂಲ್ಲಾ ದಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಬಹುಮಾನ್ಯ.ಸೆಯ್ಯದ್ ಅಲವಿ ಸಖಾಫಿ ಮಂಗಾಫ್ ತಂಙಳ್_ (ಅದ್ಯಕ್ಷರುI.C.F ಫಾಹಿಲ್ ಕೇಂದ್ರ ಕಮಿಟಿ)ದುವಾ ಆಶಿರ್ವಚನ ನೀಡುವರು.

ಕಾರ್ಯಕ್ರಮದ ವಿವರ:
ಅದ್ಯಕ್ಷತೆ:ಬಹು| ಶಾಹುಲ್ ಹಮೀದ್ ಝುಹ್ರಿ,ಸಅದಿ (ಚೆಯರ್ಮನ್ ಕೆ.ಸಿ.ಎಫ್ ಸೌತು ಝೋನ್)
ಉದ್ಘಾಟನೆ:ಬಹು| ಅಬ್ದುಲ್ ರಹ್ಮಾನ್ ಸಖಾಫಿ_(ಅದ್ಯಕ್ಷರು ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ)
ಜೀಲಾನಿ ಸಂದೇಶ ಭಾಷಣ:ಬಹು| ಮುಹಮ್ಮದ್ ಹನೀಪ್ ಸಕಾಫಿ ಕಿನ್ಯ( ಪ್ರಿನ್ಸಿಫ್ಪಾಲ್ ಮುಹೀನುಸುನ್ನ ಅಕಾಡಮಿ ತಲಪಾಡಿ)
ಉಪಸ್ಥಿತಿ:ಬಹು|ಉಮರ್ ಝುಹರಿ_ ಸದಸ್ಯರು ಕೆಸಿ.ಎಫ್ ರಾಷ್ಟ್ರೀಯ ಸಮಿತಿ ಕುವೈತ್
ಬಹು|ಹುಸೈನ್ ಎರ್ಮಾಡ್(inc ಆಡಳಿತ ವಿಭಾಗ ಕಾರ್ಯದರ್ಶಿ) ಹಾಗೂ ಉಮ್ರ ಕನ್ವಿನರ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಕುವೈತ್,
ಇಬ್ರಾಹಿಂ ವೇಣುರು (ಕಾರ್ಯದರ್ಶಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ), ಅಹಮದ್ ಬಾವಾಕ [ಅದ್ಯಕ್ಷರು,ಕೆ.ಸಿ.ಎಪ್.ಮಹಬೂಲ ಸೆಕ್ಟರ್),
ಅಬ್ದುಲ್ ಖಾದರ್(ಅಧ್ಯಕ್ಷರು,ಫಾಹಿಲ್ ಸೆಕ್ಟರ್ )ಹಾಗೂ ಹಲವು ನಾಯಕರು ಭಾಗವಹಿಸುವರು.
ಕೆಸಿಎಫ್. ಸೌತ್ ಝೋನ್ ಕುವೈತ್















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು