ಕಾಪು: ಎಸ್ಸೆಸ್ಸೆಫ್ ಕಾಪು ಡಿವಿಷನ್ ಇದರ ಮಹಾಸಭೆಯು ಕಾಪು ಜೆ.ಸಿ.ಐ ಭವನದಲ್ಲಿ ಡಿವಿಷನ್ ಆಧ್ಯಕ್ಷರಾದ ಮುಹ್ಯಿದ್ದೀನ್ ಸಖಾಫಿ ಪಯ್ಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಸಭೆಯನ್ನು ಉದ್ಘಾಟಿಸಿದರು. ವೀಕ್ಷಕರಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರವೂಫ್ ಮೂಡುಗೋಪಾಡಿ, ರಾಜ್ಯ ಎಸ್ಸೆಸ್ಸೆಫ್ ಇಹ್ಸಾನ್ ಜನರಲ್ ಕನ್ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉಪಸ್ಥಿತಿ ಯಿದ್ದರು
ಅಧ್ಯಕ್ಷರಾಗಿ ಶಾಹುಲ್ ಹಮೀದ್ ನ ಈಮಿ ಕನ್ನಂಗಾರ್ ಉಪಾದ್ಯಕ್ಷರುಗಳಾಗಿ ಮುಸ್ತಫ ಸಖಾಫಿ ಕೊಡಿ, ಮಜೀದ್ ಹನೀಫಿ ಕಾಪು, ಪ್ರ.ಕಾರ್ಯದರ್ಶಿ ಯಾಗಿ ಮುಹಮ್ಮದ್ ಸಮೀರ್ ಕೋಡಿ ಕಾರ್ಯದರ್ಶಿ ಗಳಾಗಿ ಮುಹಮ್ಮದ್ ಸಿರಾಜ್ ಎಮ್.ಎಸ್ , ರಿಝ್ವಾನ್ ಉಚ್ಚಿಲ , ಕೋಶಾಧಿಕಾರಿ ಮುಹ್ಯಿದ್ದೀನ್ ಸಖಾಫಿ ಪಯ್ಯಾರ್, ಕ್ಯಾಂಪಸ್ ಕಾರ್ಯದರ್ಶಿ ಆದಿಲ್ ರಝಾಕ್ ಉಚ್ಚಿಲ , ಮಾಧ್ಯಮ ವಿಭಾಗಾಧ್ಯಕ್ಷ ಅಶ್ರಫ್ ಅಲಿ ಎರ್ಮಾಳು ಆಯ್ಕೆಗೊಂಡರು.
ಸದಸ್ಯರು ಗಳಾಗಿ: ಸ್ವಾದಿಕ್ ಕೊರಂಟಿಕಟ್ಟೆ, ಮುಹಮ್ಮದ್ ಸಿನಾನ್ ಮೂಳೂರು, ಸಂಶುದ್ದೀನ್ ಬೆಳಪು, ಎಂ.ಕೆ ಇಬ್ರಾಹಿಂ ಮಜೂರ್, ನೌಶಾದ್ ಪಡುಬಿದ್ರಿ, ನಿಶಾಮ್ ಕೊಪ್ಪಳಂಗಡಿ, ಮುಹಮ್ಮದ್ ರಕೀಬ್ ಕನ್ನಂಗಾರ್, ಅಕ್ರಂ ಬೆಳಪು, ಆಶಿಕ್ ಮೂಳೂರು, ರಾಝಿ ಕನ್ನಂಗಾರ್, ಫೈಝಲ್ ಕೊಂಬಗುಡ್ಡೆ, ಲತೀಫ್ ತೋಪನಂಗಡಿ, ತೌಸೀಫ್ ಪಡುಬಿದ್ರಿ, ತಸ್ರೀಫ್ ಎಚ್.ಸಿ ಎನ್.ಎಸ್ ರೋಡ್, ಸ್ವಾಹಿಲ್ ಪಕೀರ್ಣಕಟ್ಟೆ, ಅಫೀಝ್ ಉಚ್ಚಿಲ , ಖಾಯಂ ಸದಸ್ಯರುಗಳಾಗಿ : ಅಹ್ಮದ್ ಶಬೀರ್ ಸಖಾಫಿ ಪಣಿಯೂರ್, ಕೆ.ಪಿ ಶರೀಫ್ ಸಖಾಫಿ ಉಚ್ಚಿಲ, ಎಮ್.ಸಲೀಂ ಪಕೀರ್ಣಕಟ್ಟೆ ಇವರನ್ನು ಆಯ್ಕೆಮಾಡಲಾಯಿತು.
ನೂತನ ಕಾರ್ಯದರ್ಶಿ ಎಮ್.ಎಸ್ ಸಿರಾಜ್ ವಂದಿಸಿದರು.
ಪ್ರಕಟನೆಯಲ್ಲಿ ಸಿದ್ದೀಕ್ ಪಿ.ಎಂ.ತಿಳಿಸಿರುತ್ತಾರೆ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ