janadhvani

Kannada Online News Paper

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಡಿಸೆಂಬರ್ 16 ಆದಿತ್ಯವಾರ ಮಾಣಿ ದಾರುಲ್ ಇರ್ಶಾದ್ ವಿದ್ಯಾ ಸಂಸ್ಥೆಯ ಮದ್ರಸಾ ಹಾಲ್ ನಲ್ಲಿ ನಡೆಯಿತು,ಸೆಕ್ಟರ್ ಅಧ್ಯಕ್ಷರಾದ ಹಾಫಿಳ್ ತೌಸೀಫ್ ಕೆಮ್ಮಾನ್ ರವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬುಡೋಳಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು, ಕೋಶಾಧಿಕಾರಿ ಖಲಂದರ್ ಶೇರಾ ಬುಡೋಳಿ ಲೆಕ್ಕಪತ್ರವನ್ನು ಮಂಡಿಸಿದರು ಎಸ್ ವೈ ಎಸ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜಿ.ಎಂ ಕಾಮಿಲ್ ಸಖಾಫಿ ಉಸ್ತಾದ್ ರವರು ಸಂಘಟನಾ ತರಗತಿ ನಡೆಸಿಕೊಟ್ಟರು,ಮಹಾಸಭೆಯ ಚುನಾವಣಾ ವೀಕ್ಷಕರಾಗಿ ಸಿದ್ದೀಖ್ ಹಾಜಿ ಕಬಕ ಹಾಗೂ ಮಜೀದ್ ಕಬಕ ಕಾರ್ಯ ನಿರ್ವಹಿಸಿದರು,ಬಳಿಕ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.


ನೂತನ ಅಧ್ಯಕ್ಷರಾಗಿ,ಸ್ವಾದಿಖ್ ಮುಈನಿ ಗಡಿಯಾರ್,
ಉಪಾಧ್ಯಕ್ಷರಾಗಿ,ಹಾಫಿಳ್ ತೌಸೀಫ್ ಕೆಮ್ಮಾನ್ ಹಾಗೂ ಖಲಂದರ್ ಶೇರಾ ಬುಡೋಳಿ,
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ ಖಲಂದರ್ ಶಾಫಿ ಪಾಟ್ರಕೋಡಿ,
ಜೊತೆ ಕಾರ್ಯದರ್ಶಿಗಳಾಗಿ ಮುಸ್ತಫಾ ಬುಡೋಳಿ ಹಾಗೂ ಸಾಜಿದ್ ಪಾಟ್ರಕೋಡಿ,
ಕೋಶಾಧಿಕಾರಿಯಾಗಿ ಸಿದ್ದೀಖ್ ಪೆರ್ನೆ,ಕ್ಯಾಂಪಸ್ ಕಾರ್ಯದರ್ಶಿಯಾಗಿ ನೌಶಾದ್ ಉಮರ್ ಸೂರಿಕುಮೇರು,
ಎಸ್ ಬಿ ಎಸ್ ಕನ್ವೀನರ್ ಆಗಿ, ಹಾರಿಸ್ ಮದನಿ ಪಾಟ್ರಕೋಡಿ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಫೀಕ್ ಪೆರ್ನೆ,ನಿಝಾರ್ ಪೆರ್ನೆ,ಸಮದ್ ಪೇರಮೊಗರು,ತೌಸಿಫ್ ಪೇರಮೊಗರು,ಸಿನಾನ್ ಗಡಿಯಾರ್,ಸಂಶುದ್ದೀನ್ ಕೆಮ್ಮಾನ್,ಸಫ್ವಾನ್ ಪಾಟ್ರಕೋಡಿ,ಝಾಹಿದ್ ನೇರಳಕಟ್ಟೆ,ಸವಾದ್ ನೇರಳಕಟ್ಟೆ,ನೌಶಾದ್ ಉಮರ್ ಸೂರಿಕುಮೇರು,ಜಾಬಿರ್ ಸೂರಿಕುಮೇರು,ವಾಹಿದ್ ಮದನಿ ಮಿತ್ತೂರು,ಜಾಬಿರ್ ಮಿತ್ತೂರು,ಡಿವಿಶನ್ ಕೌನ್ಸಿಲರ್ ಗಳಾಗಿ ಸ್ವಾದಿಕ್ ಮುಈನಿ ಗಡಿಯಾರ್,ಕೆ.ಪಿಖಲಂದರ್ ಪಾಟ್ರಕೋಡಿ,ಸಿದ್ದೀಖ್ ಪೆರ್ನೆ, ಹಾಫಿಳ್ ತೌಸಿಫ್ ಕೆಮ್ಮಾನ್,ಹಾರಿಸ್ ಮದನಿ ಪಾಟ್ರಕೋಡಿ,ಸಾಜಿದ್ ಪಾಟ್ರಕೋಡಿ,ನೌಶಾದ್ ಉಮರ್ ಸೂರಿಕುಮೇರು,ಖಲಂದರ್ ಬುಡೋಳಿ,ಸಮದ್ ಪೇರಮೊಗರು, ಟಿ.ಝುಬೈರ್ ಪಾಟ್ರಕೋಡಿ,ನಿಝಾರ್ ಪೆರ್ನೆ,ಎಂಬವರನ್ನು ಆಯ್ಕೆ ಮಾಡಲಾಯಿತು,ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ದಾರುಲ್ ಇರ್ಶಾದ್ ಮಾಣಿ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶೆರೀಫ್ ಸಖಾಫಿ, ಎಸ್ ವೈ ಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಹಾಜಿ ಯೂಸುಫ್ ಸಈದ್ ನೇರಳಕಟ್ಟೆ ಹಾಗೂ ಸೆಕ್ಟರ್ ಮಾಜಿ ನಾಯಕರಾದ ಸಲೀಂ ಮಾಣಿ,ಅಶ್ರಫ್ ಕೆಮ್ಮಾನ್ ,ರಫೀಖ್ ಮದನಿ ಪಾಟ್ರಕೋಡಿ ಮುಂತಾದ ಹಲವಾರು ನಾಯಕರು ಉಪಸ್ಥಿತರಿದ್ದರು,ನೂತನ ಅಧ್ಯಕ್ಷರಾದ ಸ್ವಾದಿಖ್ ಮುಈನಿ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಪ್ರಧಾನ ಕಾರ್ಯದರ್ಶಿ ಕೆ.ಪಿ ಖಲಂದರ್ ಪಾಟ್ರಕೋಡಿಯವರು ಧನ್ಯವಾದಗೈದರು.

error: Content is protected !! Not allowed copy content from janadhvani.com