janadhvani

Kannada Online News Paper

ನೂರುಲ್ ಇಸ್ಲಾಂ ಮದ್ರಸ ಗಣೇಶ್ ನಗರ ಪುರವರ್ಗ ಭಟ್ಕಳ್ ಮಹಾಸಭೆ

ನೂರುಲ್ ಇಸ್ಲಾಂ ಮದ್ರಸ ಗಣೇಶ್ ನಗರ ಪುರವರ್ಗ ಭಟ್ಕಳ್ ಇದರ ಮಹಾಸಭೆ ಡಿಸೆಂಬರ್ ಮದ್ರಸದಲ್ಲಿ ನಡೆಯಿತು.
ಇದರ ನೂತನ ಸಾರಥಿಗಳು
ಅಧ್ಯಕ್ಷರು:ಕೋಡಿ ಯೂಸುಫ್
ಉಪಾಧ್ಯಕ್ಷರು:ಶರೀಫ್ ಬ್ಯಾರಿ,
ಅಬ್ದುಲ್ ಅಝೀಝ್
ಪ್ರ.ಕಾರ್ಯದರ್ಶಿ:ಜಾಫರ್ ಶರೀಫ್
ಕಾರ್ಯದರ್ಶಿ:ನಾಸಿರ್,ಮುಕ್ತಾರ್
ಕೋಶಾಧಿಕಾರಿ:ಇಕ್ಬಾಲ್ ಬ್ಯಾರಿ ಸದಸ್ಯರು: ಅಬ್ದುರ್ರಹ್ಮಾನ್,ಶಬ್ಬೀರ್,ಸೈಯದ್ ಇಸ್ಮಾಯಿಲ್,ಜಾಫರ್ ಸಾಧಿಕ್,ನಾಝಿರ್,ಅಬ್ದುಲ್ಲಾ,ಮೈನು,G.ಇಬ್ರಾಹಿಂ, ಮುಹಮ್ಮದ್ ಬ್ಯಾರಿ,ರೈಫ್, ಏಜಾಜ್,ರಹ್ಮತುಲ್ಲಾ,ಮುಸ್ತಫ,A.P.M.ಇಬ್ರಾಹಿಂ,ಇರ್ಫಾನ್,ಇಬ್ರಾಹಿಂ ಆಯ್ಕೆಗೊಂಡಿದ್ದಾರೆ.

error: Content is protected !! Not allowed copy content from janadhvani.com