SSF ತುಂಬೆ ಶಾಖೆ ವಾರ್ಷಿಕ ಮಹಾಸಭೆ:-ಅಧ್ಯಕ್ಷರಾಗಿ ಮುಸ್ತಾಕ್ ಮದನಿ ತುಂಬೆ ಮರು ಆಯ್ಕೆ.

SSF ತುಂಬೆ ಶಾಖೆಯ 2018-19 ವಾರ್ಷಿಕ ಮಹಾಸಭೆಯು 9/12/2018 ಆದಿತ್ಯವಾರ ಶಾಖಾ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ ಉಸ್ತಾದರ ನೇತೃತ್ವದಲ್ಲಿ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ನಡೆಯಿತು.

ಬಳಿಕ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬಹು!ಮುಸ್ತಾಕ್ ಮದನಿ,ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ತುಂಬೆ,ಕೋಶಾಧಿಕಾರಿಯಾಗಿ ಮುಬೀನ್ ಟಿ.ಎ,ಕ್ಯಾಂಪಸ್ ಕಾರ್ಯದರ್ಶಿಯಾಗಿ ಶರಾಫತ್ ತುಂಬೆ,ಉಪಾಧ್ಯಕ್ಷರಾಗಿ ಹಾಜಿ!ಅಬ್ದುಲ್ ಲತೀಫ್ ಹಿಮಮಿ,ಫಯಾಝ್.ಬಿ,ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ಕೆ.ಪಿ,ಶಾಕೀರ್ ತುಂಬೆ ಹಾಗು ಸಂಘಟನಾ ಸಹಹೆಗಾರರಾಗಿ ಹನೀಫ್.ಎಂ.ಎ,ಅಬೂಬಕ್ಕರ್ ಕೆ.ಪಿ ಆಯ್ಕೆಗೊಂಡರು ಮತ್ತು ಸೆಕ್ಟರ್ ಕೌನ್ಸಿಲರ್ ಹಾಗು ಕಾರ್ಯಕಾರಿ ಸದಸ್ಯರನ್ನು ಸಭೆಯಲ್ಲಿ ರಚಿಸಲಾಯಿತು.
ಪ್ರಸುತ ಸಭೆಯಲ್ಲಿ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾದ್ಯಕ್ಷರಾದ ಜನಾಬ್!ಅಬ್ದುಲ್ ಹಮೀದ್ ಎಸ್.ಬಿ,ವೀಕ್ಷಕರಾಗಿ SSF ದ.ಕ ಜಿಲ್ಲಾ ಸದ್ಯಸರಾದ ಅಬ್ದುಲ್ ಜಬ್ಬಾರ್ ಕಣ್ಣೂರ್,SSF ಫರಂಗಿಪೇಟೆ ಸೆಕ್ಟರ್ ಪ್ರ.ಕಾರ್ಯದರ್ಶಿ ಸುಹೈಲ್,ಕೋಶಾಧಿಕಾರಿ.ಫಯಾಝ್ ಕೊಪ್ಪಳ ಮುಂತಾದವರು ಉಪಸತರಿದ್ದರು.

Leave a Reply

Your email address will not be published. Required fields are marked *

error: Content is protected !!