janadhvani

Kannada Online News Paper

ಮಂಗಳೂರು: ಸರಿಸುಮಾರು 65 ವರ್ಷಗಳ ಕಾಲ ದಕ್ಷಿಣ ಕರ್ನಾಟಕದ ಉಳ್ಳಾಲದಲ್ಲಿ ದೀನಿ ಪ್ರಭೋದನೆಯೊಂದಿಗೆ ರಾಷ್ಟ್ರಾದ್ಯಂತ ಅಹ್ಲ್ ಸುನ್ನತ್ ವಲ್ ಜಮಾಅತ್ ನೆಲೆಯೂರಲು ಕಾರಣೀಕರ್ತರಾದ ಆಧ್ಯಾತ್ಮಿಕ ನಾಯಕ ಮರ್ಹೂಂ ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ರವರ 5 ನೇ ಉರೂಸ್ ಸಂಭ್ರಮ ಇಂದಿನಿಂದ ಡಿ 9 ರ ತನಕ ಎಟ್ಟಿಕ್ಕುಳಂ ಕೇರಳದಲ್ಲಿ ನಡೆಯಲಿದೆ.

ಜಾಗತಿಕ ಮಟ್ಟದ ಉನ್ನತ ಉಲಮಾ,ಉಮರಾ ನೇತಾರರು ಭಾಗವಹಿಸುವ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್.ಜೆ. ಎಂ ರಾಜ್ಯಾದ್ಯಕ್ಷ ಆತೂರ್ ಸಅದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com