janadhvani

Kannada Online News Paper

  • ಮಂಚಿ:ಕರ್ನಾಟಕ ಲೆತೀಪೀಸ್ ಸಂಗಮವು ಲೆತೀಪೀಸ್ ಕಾಲೇಜು ತಮಿಳುನಾಡು ಇದರ ಪ್ರನ್ಸಿಫಾಲ್ ಶೈಖುಲ್ ಹದೀಸ್ ಕೆ.ಸಿ.ಉಸ್ತಾದರ ನೇತೃತ್ವದಲ್ಲಿ ಡಿಸೆಂಬರ್ 11 ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಮಂಚಿ ಕೊಯ್ಯೂರ್ ಸುನ್ನಿ ಮಹಲ್ ನಲ್ಲಿ ನಡೆಯಲಿರವುದು.
    ಕರ್ನಾಟಕದಲ್ಲಿರುವ ಎಲ್ಲಾ ಲೆತೀಪೀಸ್ ಬಿರುದುದಾರಿಗಳು ಈ ಕಾರ್ಯಕ್ರಮಕ್ಕೆ ಬಂದು ಸಹಕರಿಸುವಂತೆ ಕರ್ನಾಟಕ ಲತೀಫೀಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ಅಬ್ದುಲ್ ರಹಿಮಾನ್ ಲತೀಫಿ ಚಂದಹಿತ್ತಿಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com