ಭಟ್ಕಳದಲ್ಲಿ ನಡೆದ ಬ್ರಹತ್ ಮಿಲಾದ್ ಜುಲೂಸ್ 2018

ಬಝ್ಮೆ ಫೈಝೆರಸೂಲ್ ತಾಜುಸ್ಸನ್ನ ಇದಾರೆ ಫೈಝೆರಸೂಲ್ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್ ಭಟ್ಕಳ ಇದರ ಸಹಭಾಗಿತ್ವದಲ್ಲಿ ನಡೆದ ಬ್ರಹತ್ ಮಿಲಾದ್ ಜುಲೂಸ್ 2018
ತಾಜುಸ್ಸುನ್ನ ಅಧ್ಯಕ್ಷರಾದ ಸೈಯದ್ ಅಲಿವಿ ತಂಙಳ್ ಕರ್ಕಿಯವರು ನೇತ್ರತ್ವ ವಹಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು ಬಝ್ಮೆ ಫೈಝೆ ರಸೂಲ್ ಅಧ್ಯಕ್ಷ ಸೈಯದ್ ಮನ್ಝರ್ ಹುಸೈನ್, ಹಝ್ರತ್ ಇಸ್ಮಾಯಿಲ್ ಜಾಮಿಅ ಮಸ್ಜಿದ್ ಅಧ್ಯಕ್ಷ ಜಿಫ್ರೀ ಮೌಲಾನ, ಮಕ್ದೂಮ್ ಅಕಾಡೆಮಿ ಅಧ್ಯಕ್ಷ ಫೈಝಾನ್ ಮೌಲಾನ, ಇದಾರೆ ರಸೂಲ್ ಅಧ್ಯಕ್ಷ ಖ್ವಾಜಾ ಹಸನ್,

ಕರ್ನಾಟಕ ರಾಜ್ಯ SSF ಸದಸ್ಯರು ನವಾಝ್ ಭಟ್ಕಳ , ಹಝ್ರತ್ ಇಸ್ಮಾಯಿಲ್ ಮಸ್ಜಿದ್ ಖತೀಬ್ ಮಿಹ್ರಾಜ್ ಮೌಲಾನ, ಇಮಾಂ ರಈಸ್ ಅಕ್ರಮಿ ಸಖಾಫಿ, ತಾಜುಸ್ಸುನ್ನ ಮುದರ್ರಿಸ್ ಜಸೀಮುದ್ದೀನ್ ಸಅದಿ ಅಸ್ಸಾಂ, ತಾಜುಸ್ಸುನ್ನ ಮುಅಲ್ಲಿಂ ಅಶ್ರಫ್ ಸಿದ್ದೀಕಿ ಮತ್ತು ಶಮೀರ್ ಸಅದಿ ಹಾಗೂ ಊರಿನ ಗಣ್ಯರು ಭಾಗವಹಿಸಿದ್ದು ಬಹಳ ವಿಜೃಂಭಣೆಯಿಂದ ನಬಿದಿನ ಜಾಥ ನಡೆಯಿತು.

Leave a Reply

Your email address will not be published. Required fields are marked *

error: Content is protected !!