janadhvani

Kannada Online News Paper

ಪಂಜಿಮೋಗೆರು ಮಿಲಾದ್ ಕಾರ್ಯಕ್ರಮ

ನ.25,26 ಅಲ್-ಮಸ್ಜಿದುರ್ರಿಫಾಯಿಯ್ಯಾ ಮದ್ರಸದಲ್ಲಿ ಈದ್ ಮಿಲಾದ್ ಕಾರ್ಯಕ್ರಮ:

ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)1493 ಜನ್ಮ ದಿನಾಚರಣೆ ಪ್ರಯುಕ್ತ ಅಲ್-ಮಸ್ಜಿದುರ್ರಿಫಾಯಿಯ್ಯಾ, ಪಂಜಿಮೊಗರು ಮದ್ರಸ ವಠಾರದಲ್ಲಿ ಇನ್ಶಾ ಅಲ್ಲಾಹ್ ನ.25 ಮಗ್ರಿಬ್ ನಮಾಜಿನ ಬಳಿಕ ಬ್ರಹತ್ ಸ್ವಲಾತ್ ಮಜ್ಲಿಸ್ ಹಾಗೂ ಮದ್ರಸ ಮಕ್ಕಳ ಪ್ರತಿಭಾ ಸಂಗಮ ನಡೆಯಲಿದೆ..

ನ. 26 ಸೋಮವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಮೌಲಿದ್ ಮಜ್ಲಿಸ್ ಜರಗಲಿದೆ…
#ಅಲ್-ಮಸ್ಜಿದುರ್ರಿಫಾಯಿಯ್ಯಾ ಆಡಳಿತ ಸಮಿತಿ & ಅಲ್ – ಮಸ್ಜಿದುರ್ರಿಫಾಯಿಯ್ಯಾ ದಫ್ ಸಮಿತಿ, ಪಂಜಿಮೊಗರು

error: Content is protected !! Not allowed copy content from janadhvani.com