ಬೆಂಗಳೂರು: ಯೌವ್ವನವೆಂಬುದು ಅಮೂಲ್ಯಯವಾದದ್ದು ಅದು ಕಳೆದು ಹೋದರೆ ಮರಳಿಪಡೆಯಲು ಸಾದ್ಯವಿಲ್ಲ. ಪಾರತ್ರಿಕ ಮೋಕ್ಷಕ್ಕಾಗಿ ಯವ್ವನದ ಅಮೂಲ್ಯ ಸಮಯವನ್ನು ಸತ್ಕರ್ಮಗಳಿಂದ ಸಕ್ರಿಯಗೊಳಿಬೇಕೆಂದು ಎಸ್ಎಸ್ಎಫ್ ಬೆಂಗಳೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಾಹುಲ್ ಹಮೀದ್ ಆಹ್ಸನಿ ಹೇಳಿದರು ಅವರು ಕಲಾಸಿಪಾಳ್ಯ ಮಸ್ಜಿದುಲ್ ಖುರ್ಷಿದ್ ನಲ್ಲಿ SSF ಕೆಆರ್ ಮಾರ್ಕೆಟ್ ಶಾಖೆ ಹಮ್ಮಿಕೊಂಡ ಯೂನಿಟ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಪ್ರಭಾಷಣದಲ್ಲಿ ಹೇಳಿದರು ಸಮಾರಂಭದ ಅಧ್ಯಕ್ಷತೆಯನ್ನು ಯೂನಿಟ್ ಸಮಿತಿ ಅಧ್ಯಕ್ಷರಾದ ನವಾಸ್ ಅಸೈಗೋಳಿ ವಹಿಸಿದ್ದರು SSF ಮೆಜೆಸ್ಟಿಕ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಶರೀಫ್ ಉದ್ಘಾಟಿಸಿದರು ಆಲ್ ಮದೀನ ಮಂಜನಾಡಿ ಎಕ್ಸಿಕ್ಯೂಟಿಯೂ ಗಫೂರ್ ಸಖಾಫಿಯವರು ಮಹ್’ಳರತುಲ್ ಬದ್ರಿಯ್ಯಕ್ಕೆ ನೇತ್ರತ್ವ ನೀಡಿದರು SჄS ನಾಯಕರಾದ ಹನೀಪ್ ಅಸೈಗೋಳಿ ಡಿವಿಷನ್ ಕೋಶಾಧಿಕಾರಿ ನೌಪಲ್ ಅಡೋರ ಡಿವಿಷನ್ ಕಾರ್ಯಕಾರಿಣಿ ಸದಸ್ಯರಾದ ರಪೀಕ್ ಕುಂಡಜೆ ಮುಂತಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಗಫೂರ್ ಸಖಾಫಿ ಉಸ್ತಾದರು ಸ್ವಾಗತಿಸಿದರು ಯೂನಿಟ್ ಕೋಶಾಧಿಕಾರಿ ನೌಶಾದ್ ಕಲ್ಲಾಪು ಕಾರ್ಯಕ್ರಮ ನಿರ್ವಹಿಸಿದರು ಯೂನಿಟ್ ಪ್ರಧಾನ ಕಾರ್ಯದರ್ಶಿ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ