ಮಹಿಳಾ ಶರೀಅತ್ ಕಾಲೇಜ್,ಝಹರತುಲ್ ಖುರ್ಆನ್,ಮಹಿಳಾ ಸ್ಟಡೀ ಕ್ಲಾಸ್ ಮುಂತಾದ ಧಾರ್ಮಿಕ ಹಾಗೂ ಸಾಮಾಜಿಕಸೇವೆಯನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿರುವ ಅಲ್-ಮಫಾಝ್ ಚಾರಿಟೇಬಲ್ ಟ್ರಸ್ಟ್ ಮೂಡಬಿದ್ರಿ ಇದರ ಘಟಕವು ಸೌದಿ ಅರೇಬಿಯಾದ ಅಲ್-ಜುಬೈಲ್ ನಲ್ಲಿ ಆಸ್ತಿತ್ವಕ್ಕೆ ಬಂತು. ಈಗಾಗಲೇ ರಿಯಾದ್ ನಲ್ಲಿ ಇದರ ಘಟಕವು ಆಸ್ತಿತ್ವಕ್ಕೆ ಬಂದು ಕಾರ್ಯಾಚರಿಸುತ್ತಿದೆ. ಅಲ್-ಮಫಾಝ್ ಸ್ಥಾಪಕರಲ್ಲೊಬ್ಬರಾದ ಅಬ್ದುಲ್ ಕರೀಮ್ ಲತೀಫಿ ಬೇಂಗಿಲ ರವರ ಅಧ್ಯಕ್ಷತೆಯಲ್ಲಿ ಜುಬೈಲ್ ನಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆರಿಸಲಾಯ್ತು.



ಗೌರವ ಅದ್ಯಕ್ಷರು ಅಬ್ದುಲ್ ಕರೀಮ್ ಲತೀಫಿ (ಬೇಂಗಿಲ )
ಅದ್ಯಕ್ಷರು MB ಮುಹಮ್ಮದ್ ಶರೀಫ್ ಮಾರ್ನಾಡ್ ಮೂಡಬಿದ್ರಿ
ಉಪ ಅದ್ಯಕ್ಷರು ಅಶ್ರಫ್ ಗಂಟ್ಟಾಲ್ ಕಟ್ಟೆ
ಉಪ ಅದ್ಯಕ್ಷರು ಇಕ್ಬಾಲ್ ತಿಫ್ಲಾಪದವು
ಪ್ರದಾನ ಕಾರ್ಯದರ್ಶಿ ಇಶಾಖ್ ಮಾರ್ನಾಡ್ ಮೂಡಬಿದ್ರಿ
ಜೂತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕಾಶಿಪಟ್ನ
ಜೂತೆ ಕಾರ್ಯದರ್ಶಿ ಲುಕ್ಮಾನ್ ತೂಡಾರ್*
ಕೊಶಾದಿಕಾರಿ ಇಕ್ಬಾಲ್ MB ಮೂಡಬಿದ್ರಿ
ಸಂಘಟಣೆ ಕಾರ್ಯದರ್ಶಿ ಅಝ್ಹರುದೀನ್ ಮಾರ್ನಾಡ್ ಮೂಡಬಿದ್ರಿ
ಸಮೀರ್ ಬಜಪೆ ಸಲಹಗಾರ
ವರ್ಕಿಂಗ್ ಸದಸ್ಯರು
ಮುನೀರ್ ಶಾಲೆತ್ತೂರು
ಹಮೀದ್ ತುರ್ಕಳಿಕೆ ಸಂಸಾದ್
ನಾಶೀರ್ ಪುತ್ತೂರು
ಇಂತಿಯಾಝ್ ಪುಚಮೂಗರ್
ಅಬುಬಕ್ಕರ್ ನೀರಳಿಕ್ಕೆ
ಸಮದ್ ಮೂಡಬಿದ್ರಿ
ಫಾರೂಖ್ ಮೂಡಬಿದ್ರಿ
ರಶೀದ್ ಅಂಡೇಲ್
ಶರೀಫ್ ಮೂಡಬಿದ್ರಿ
ಮನ್ಸೂರು ಗೊಳಿಯಂಗಡಿ ಮೂಡಬಿದ್ರಿ
ಜಹ್ ಫರ್ ಸ್ವಾದೀಖ್ ಮೂಂಡ್ಕೂರು ಮೂಡಬಿದ್ರಿ
ಅಬೂಬಕ್ಕರ್ ಅಂಡೇಲ್
ಅಫ್ಝಲ್ ಗಂಟ್ಟಾಲ್ ಕಟ್ಟೆ
ಅಬ್ದುಲ್ ಲತೀಫ್ ಸಿದ್ದಕಟ್ಟೆ
ಅಬ್ದುಲ್ ಅಝೀಝ್ ಬೆಲ್ವಾಯಿ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ