janadhvani

Kannada Online News Paper

ಕಂಝುಲ್ ಉಲಮಾ ಚಿತ್ತಾರಿ ಉಸ್ತಾದ್  ವಫಾತ್ ಸಮುದಾಯಕ್ಕೆ ತುಂಬಲಾರದ ನಷ್ಟ

ಈ ವರದಿಯ ಧ್ವನಿಯನ್ನು ಆಲಿಸಿ


ಸಮಸ್ತ ಕೇರಳ ಜಂಇಯ್ಯ ತುಲ್ ಉಲಮಾದ ಕೋಶಾಧಿಕಾರಿಯೂ, ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿಯೂ ಅಲ್ ಮಖರ್ ಸಂಸ್ಥೆಯ ಅಧ್ಯಕ್ಷರೂ ಪ್ರಮುಖ ಪಂಡಿತರೂ, ಸೂಫಿ ವರ್ಯರು ಆದ *ಕಂಝುಲ್ ಉಲಮಾ ಕೆ.ಪಿ ಹಂಝ ಮುಸ್ಲಿಯಾರ್ ಚಿತ್ತಾರಿ ಉಸ್ತಾದ್ ವಫಾತಾದರು* ಅವರ ವಿಯೋಗದಿಂದ ಸಮಾಜ ಮತ್ತು ಉಲಮಾ ವರ್ಗವು ಒಬ್ಬ ಆದರ್ಶ ಧೀರ ಸುನ್ನಿ ಉಲಮಾ ನೇತಾರನ್ನು ಕಳಕೊಂಡಂತಾಗಿದೆ.

ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ. ಅವರ ಪಾರತ್ರಿಕ ಪದವಿಗಳನ್ನು ಅಲ್ಲಾಹು ಉನ್ನತಿಗೇರಿಸಲಿ ಆಮೀನ್  ಸರಳ ಸದ್ಗುಣಗಳ ಆದರ್ಶಧೀರ ವಿದ್ವಾಂಸರಾದ ಹಂಝ ಉಸ್ತಾದರ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ

ಮಹಾನುಭಾವರ ಹೆಸರಿನಲ್ಲಿ  ಎಲ್ಲಾ ಮಸೀದಿಗಳಲ್ಲಿ ಮದ್ರಸಗಳಲ್ಲಿ  ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ  ಪ್ರತ್ಯೇಕ ದುಆ ಮಜ್ಲಿಸ್ ಗಳ ನಡೆಸಿ ಪ್ರಾರ್ಥನೆ ನಡೆಸಲು ,

ಕರ್ನಾಟಕ ಜಂಯ್ಯತುಲ್ ಉಲಮಾ ಅಧ್ಯಕ್ಷರಾದ ಪಿ ಎಂ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್,ಸುನ್ನೀ ಕೋರ್ಡಿನೇಷನ್ ಅಧ್ಯಕ್ಷರಾದ ಪಿ ಎಂ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, KCF INC ಅಧ್ಯಕ್ಷರಾದ ಎಸ್ ಪಿ ಹಂಝ ಸಖಾಫಿ, ಕೋರ್ಡಿನೇಷನ್  ಪ್ರಧಾನಕಾರ್ಯದರ್ಶಿ  ಪಿಪಿ ಅಹ್ಮದ್ ಸಖಾಫಿ, ರಾಜ್ಯ  ಎಸ್ ವೈ ಎಸ್ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಝೈನಿ ಕಾಮಿಲ್,

ಸಯ್ಯಿದ್ ಜಲಾಲುದ್ದೀನ್ ತಂಙಳ್  ಉಜಿರೆ ಅಧ್ಯಕ್ಷರು. SMA ಕರ್ನಾಟಕ ರಾಜ್ಯ ಸಮಿತಿ, ಶಾಫಿ ಸಅಧಿ ಬೆಂಗಳೂರು ಅಧ್ಯಕ್ಷರು   ಇಹ್ಸಾನ್ ಕರ್ನಾಟಕ, ಎನ್.ಎ.ಅಬ್ದುರ್ರಹ್ಮಾನ್ ಮದನಿ ಜೆಪ್ಪು ಪ್ರಧಾನ ಕಾರ್ಯದರ್ಶಿ. SMA ಕರ್ನಾಟಕ ರಾಜ್ಯ ಸಮಿತಿ,SSF ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಎಂ ಮೋಂಟುಗೋಳಿ,
ಎ. ಯೂಸುಫ್ ಹಾಜಿ ಉಪ್ಪಳ್ಳಿ ಕೋಶಾಧಿಕಾರಿ. SMA ಕರ್ನಾಟಕ ರಾಜ್ಯ ಸಮಿತಿ,
ಆತೂರು ಸಅದ್ ಮುಸ್ಲಿಯಾರ್  ಅಧ್ಯಕ್ಷರು  SJM ಕರ್ನಾಟಕ ರಾಜ್ಯ ಸಮಿತಿ,  ಕೆ. ಕೆ. ಎಂ. ಕಾಮಿಲ್ ಸಖಾಫಿ ಸುರಿಬೈಲ್ ಅಧ್ಯಕ್ಷರು ಎಸ್ಇಡಿಸಿ ಕರ್ನಾಟಕ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಅಧ್ಯಕ್ಷರು ಎಸ್ ಎಸ್ ಎಫ್ ಕರ್ನಾಟಕ, ಪ್ರ ಧಾನ ಕಾರ್ಯದರ್ಶಿ ಇಲ್ಯಾಸ್ ವಕೀಲರು, ಜಿಲ್ಲಾ  ಎಸ್ ವೈ ಎಸ್ ಅಧ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು,  SSF ಜಿಲ್ಲಾ ದ್ಯಕ್ಷ ಸಿರಾಜುದ್ದೀನ್ ಸಖಾಫಿ, ಸುನ್ನೀ  ನಾಯಕರಾದ ಯಾಕೂಬ್ ಸಅದಿ, ಅಬ್ದುಲ್ ಹಮೀದ್ ಬಜ್ಪೆ, ಸಾದಿಕ್ ಮಲೆಬೆಟ್ಟು,  ಯಾಕೂಬ್ ಬೆಂಗಳೂರು, ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com