ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾದ್ಯಂತಹ ನಡೆಯುತ್ತಿರುವ ಯೂನಿಟ್ ಸಮ್ಮೇಳನದ ಅಂಗವಾಗಿ
ಎಸ್ ಎಸ್ ಎಫ್ ಕೋರಮಂಗಲ ಶಾಖೆಯಲ್ಲಿ ಯೂನಿಟ್ ಸಮ್ಮೇಳನವು 13-10-2018 ರಂದು ರಾತ್ರಿ 10:30 ಕ್ಕೆ ವೆಂಕಟಾಪುರ ಮಸ್ಜಿದ್ ನಲ್ಲಿ ನಡೆಯಿತು .
ಅಧ್ಯಕ್ಷತೆಯನ್ನು ಕೋರಮಂಗಲ ಯೂನಿಟ್ ಅಧ್ಯಕ್ಷರಾದ ನಜೀಬ್
ರವರು ನೆರೆವೇರಿಸಿದರು ಅಬ್ದುಲ್ ಮಜೀದ್ ಮುಸ್ಲಿಯಾರ್ S J M ಯಾರಬ್ ನಗರ ರೇಂಜ್ ಅಧ್ಯಕ್ಷರು ಪ್ರಮೇಯ ಭಾಷಣಗೈದರು ಸ್ವಾಗತ ಮತ್ತು ವಂದನೆಯನ್ನು ಗಫೂರ್ ರವರು ನೆರವೇರಿಸದರು SჄS ಬ್ರಾಂಚ್ಅಧ್ಯಕ್ಷರು ನೌಶಾದ್ SჄS ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್
ಉಪಸ್ಥಿಥಿಯಿರದ್ದರು.