janadhvani

Kannada Online News Paper

ಚಿಕ್ಕಮಗಳೂರು-ಹಾಸನ ಜಿಲ್ಲಾ ಮುಅಲ್ಲಿಂ ಪ್ರತಿನಿಧಿ ಸಮಾವೇಶ

ಚಿಕ್ಕಮಗಳೂರು: ಚಿಕ್ಕಮಗಳೂರು -ಹಾಸನ ಜಿಲ್ಲಾ ಮಟ್ಟದ SJM ಮುಅಲ್ಲಿಂ ಸಮಾವೇಶಕ್ಕೆ‌ ವಿದ್ಯುಕ್ತ ಚಾಲನೆ ನೀಡಲಾಯಿತು.


SJM ಕರ್ನಾಟಕ ರಾಜ್ಯಾಧ್ಯಕ್ಷ ಆತೂರು ಸ ಅದ್ ಮುಸ್ಲಿಯಾರ್ ಉದ್ಘಾಟನೆ ಗೈದು ಅಧ್ಯಾಪಕರ ಬೋಧನೆ ಎಂಭ ವಿಷಯದಲ್ಲೂ, ಬಶೀರ್ ಮುಸ್ಲಿಯಾರ್ ಚೆರುಪ್ಪಾ ಕೇರಳ – ಮಕ್ಕಳ ಹಕ್ಕು ಮತ್ತು ಬಾದ್ಯತೆ ಎಂಬ ವಿಷಯದಲ್ಲಿ ವಿಷಯ ಮಂಡನೆ ಮಾಡಿದರು. ಜಿಲ್ಲಾ ಅಧ್ಯಕ್ಷ ಜಲೀಲ್ ಮುಸ್ಲಿಯಾರ್ ಅದ್ಯಕ್ಷತೆ ವಹಿಸಿದರು.

error: Content is protected !! Not allowed copy content from janadhvani.com