ಮಡಿವಾಳ ಯುನಿಟ್ ಸಮ್ಮೇಳನ ಅಕ್ಟೋಬರ್ 11 ಕ್ಕೆ

  ಬೆಂಗಳೂರು: ಯೌವ್ವನ ಮರೆಯಾಗುವ ಮುನ್ನ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ನಡೆಯುವ ಯುನಿಟ್ ಸಮ್ಮೇಳನದ ಅಂಗವಾಗಿ SSF ಮಡಿವಾಳ ಯುನಿಟ್ ಸಮ್ಮೇಳನವು 2018 ಅಕ್ಟೋಬರ್ 11ರಂದು ಉಮರುಲ್ ಫಾರೂಕ್ ಮಸೀದಿ,ಮಾರುತಿ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಹಬೀಬ್ ನೂರಾನಿ ಮುಖ್ಯ ಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: Content is protected !!