ಅಜ್ಮಾನ್: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) 1493 ನೇ ಜನ್ಮ ದಿನಾಚರಣೆಯ ಅಂಗವಾಗಿ, ಆನಿವಾಸಿ ಕನ್ನಡಿಗರ ಧಾರ್ಮಿಕ, ಸಾಂಸ್ಕ್ರತಿಕ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಜ್ಮಾನ್ ಝೋನ್ ವತಿಯಿಂದ ಬೃಹತ್ ಮೀಲಾದ್ ಸಮಾವೇಶವು ನವೆಂಬರ್ 22 ರಂದು ಸಂಜೆ 5:00 ಗಂಟೆಗೆ ICF ಸುನ್ನಿ ಸೆಂಟರ್ ಅಜ್ಮಾನ್ನಲ್ಲಿ ನಡೆಯಲಿದೆ. ಇಲೈಕ ಯಾ ರಸೂಲಲ್ಲಾಹ್ (ಸಂದೇಶ ವಾಹಕರೇ ತಮ್ಮೆಡೆಗೆ) ಎಂಬ ಶೀರ್ಷಿಕೆಯಲ್ಲಿ ನಡೆಲಿದೆ. ವಿವಿಧ ಪ್ರತಿಭೆಗಳಿಂದ ಅದ್ಭುತ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ. ಅನಿವಾಸಿ ಕನ್ನಡಿಗ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು.
ಗ್ರಾಂಡ್ ಮೀಲಾದ್ ಪ್ರಯುಕ್ತ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮವು ದಿನಾಂಕ 9 2018 ಶುಕ್ರವಾರ ಜರುಗಲಿದ್ದು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಡೆಸಲಾಗುವುದು. ಸಮಾವೇಶದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಲಹಾ ಮಂಡಳಿ;-
ತಾಹಿರ್ ತಂಗಳ್
ಅಬ್ಬುಲ್ ಖಾದರ್ ಸಹದಿ
ಮುಜೀಬ್ ಸಹದಿ
ಸಿದ್ದೀಕ್ ಅಮಾನಿ
ಕಾರ್ಯನಾಮನಿರ್ವಹಣಾ ಸಮಿತಿ
ಛೇರ್ಮನ್: ಮುಜೀಬ್ ಸಹದಿ
ಜನರಲ್ ಕನ್ವಿನರ್ : ಲತೀಫ್ ತಿಂಗಳಾಡಿ
ಕೋಶಾಧಿಕಾರಿ: ಆದಂ ಈಶ್ವರ ಮಂಗಳ
ವೈಸ್ ಛೇರ್ಮನ್ :ಸಿದ್ದೀಕ್ ಅಮಾನಿ
ವೈಸ್ ಕನ್ವಿನರ್ : ಅಬ್ದುಲ್ ಖಾದರ್ ಕೋಡಿಪ್ಪಾಡಿ
ಕಾರ್ಯನಿರ್ವಾಹಕರುಗಳು
ಉಪ ಸಮಿತಿಗಳು
ಪ್ರತಿಭೋತ್ಸವ:
ಛೇರ್ಮನ್ : ನಿಜಾಮ್ ಮದನಿ
ಕನ್ವಿನರ್: ಮನ್ಸೂರ್ ಬೆಳ್ಳಾರೆ
ಹಣಕಾಸು;-
ಛೇರ್ಮನ್ : ಹಸನ್
ಕನ್ವಿನರ್ : ಹೈದರ್ ಪುತ್ತೂರು,ಪಾರೂಕ್ ಕಡಬ
ಮಾದ್ಯಮ ಮತ್ತು ಪ್ರಚಾರ ಸಮಿತಿ;-
ಛೇರ್ಮನ್ : ಆಸಿಪ್ ಮದನಿ
ಕನ್ವಿನರ್ : ಅಶ್ರಪ್ ಕುಕ್ಕಾಜೆ
ಫ್ಯಾಮಿಲಿ ಸೆಮಿನಾರ್ ಸಮಿತಿ
ಛೇರ್ಮನ್;-ಸಿದ್ದೀಕ್ ಪಾಣೆಮಂಗಳೂರು
ಕನ್ವಿನರ್;-ಹಕೀಂ ಕುಂಜಾಡಿ
ಅಹಾರ ಪಾನೀಯ ನಿರ್ವಹಣೆ;-
ಛೇರ್ಮನ್ ಮುಸ್ತಫಾ ಸಕಲೇಶಪುರ
ಕನ್ವಿನರ್ ಮಹಮ್ಮದ್ ಅಲಿ
ಅತಿಥಿ ಉಸ್ತುವಾರಿ ಮತ್ತು ಸ್ವಯಂ ಸೇವಕ ಸಮಿತಿ:
ಛೇರ್ಮನ್: ಕರೀಂ ಹಾಜಿ
ಕನ್ವಿನರ್ : ಆಕಿರ್ ಮಂಗಳಪೇಟೆ
ಹಾಗೂ ಸರ್ವ ಸದಸ್ಯರು
ವರದಿ:-ಮನ್ಸೂರ್ ಬೆಳ್ಳಾರೆ
ಸಂಘಟನಾ ಕಾರ್ಯದರ್ಶಿ KCF ಸನಯ್ಯಾ ಸೆಕ್ಟರ್















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ