janadhvani

Kannada Online News Paper

ಬೆಳ್ತಂಗಡಿ ಪರಪ್ಪುವಿನಲ್ಲಿ ಬಿರುದು ದಾರಿಗಳಿಗೆ ಸನ್ಮಾನ

ಬೆಲ್ತಂಗಡಿ: SSF-SYS ಬೆಳ್ತಂಗಡಿ ಪರಪ್ಪು ಶಾಖೆ ವತಿಯಿಂದ ಊರಿನಲ್ಲಿ ಪ್ರಪ್ರಥಮವಾಗಿ ಸಖಾಫಿ ಮತ್ತು ಅಮ್ಜದಿ ಬಿರುದು ದಾರಿಯಾದ ಕೇರಳದ ಕಲ್ಲಿಕೋಟೆಯಲ್ಲಿರುವ ಮರ್ಕಝುಸ್ಸಖಾಫತು ಸುನ್ನೀಯ್ಯಾದಲ್ಲಿ ಬಿರುದು ಪಡೆದ ಇಕ್ಬಾಲ್ ಮರ್ಝೂಖಿ ಸಖಾಫಿ , ಅಬೂಬಕ್ಕರ್ ಮರ್ಝೂಖಿ ಸಖಾಫಿ , ಹಬೀಬ್ ಸಖಾಫಿ.
ಉತ್ತರ ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಬಿರುದು ಪಡೆದ ಆಸಿಫ್ ರಝಾ ಅಮ್ಜದಿ ರವರನ್ನು ಸನ್ಮಾನಿಸಲಾಯಿತು.ಜಮಾಅತ್ತ್ ಖತೀಬರಾದ ಫಾರುಖ್ ಸಖಾಫಿ, ಜಮಾಅತ್ತ್ ಕಮಿಟಿ ಅಧ್ಯಕ್ಷರಾದ ಟಿಂಬರ್ ಬಶೀರ್, ಕಾರ್ಯದರ್ಶಿ ಕರೀಮ್ , ಕೋಶಾದಿಕಾರಿ ಅಬ್ದುಲ್ ಖಾದರ್ ಹಾಜಿ, SSF ಅಧ್ಯಕ್ಷರಾದ ಮುಸ್ತಫ ಹಿಮಮಿ, SYS ಕೋಶಾದಿಕಾರಿ ಅಬೂಸ್ವಾಲಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು.

error: Content is protected !! Not allowed copy content from janadhvani.com