janadhvani

Kannada Online News Paper

ಇಂದು ಮಜ್ಲಿಸ್ ಮಞಂಪಾರ ರಾತೀಬ್: ರಾಫೀ ಅಹ್ಸನಿ ಪ್ರಭಾಷಣ

ಆದೂರು:ಅಸೈಯ್ಯದ್ ಅಶ್ರಫ್ ತಂಙಳ್ ಆದೂರು ನೇತೃತ್ವ ಕೊಡುತ್ತಿರುವ ‘ಮಜ್ಲಿಸ್ ಮಞಂಪಾರ,ಆದೂರು ವಿನಲ್ಲಿ ನಡೆಸಿ ಕೊಂಡು ಬರುತ್ತಿರುವ ಸಖಾಫಿಯ್ಯ ರಾತೀಬ್ ಆಗಸ್ಟ್-2(ಇಂದು)ಮಗ್ರಿಬ್ ನಮಾಝ್ ಬಳಿಕ ಮಜ್ಲಿಸ್ ಮಞಪಾರಂ ,ಆದೂರು ವಿನಲ್ಲಿ ನಡೆಯಲಿಕ್ಕಿದೆ.

ಸೈಯ್ಯದ್ ಆಶ್ರಫ್ ತಙಳ್ ಆದೂರು ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಖ್ಯಾತ ಭಾಷಣಗಾರ ರಾಫಿ ಅಹ್ಸನಿ,ಕಾಂತಪುರಂ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟನೆಯಲ್ಲಿ ಕೋರಲಾಗಿದೆ.

error: Content is protected !! Not allowed copy content from janadhvani.com