ಮಂಗಳೂರು: ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆ ಯೊಂದಿಗೆ ಎಸ್.ವೈ.ಎಸ್ ರಾಜ್ಯ ಸಮಿತಿಯು ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ ‘ಸೌಹಾರ್ದ ಸಂಚಾರ’ದ ಮಂಗಳೂರು ಹಾಗೂ ಪರಂಗಿಪೇಟೆ ಜಂಟಿ ಕೇಂದ್ರದ ಸ್ವಾಗತ ಸಮಿತಿಯನ್ನು ಕೆ.ಎಂ ಸಿದ್ದೀಕ್ ಮೋಂಟುಗೋಳಿ, ಮನ್ಸೂರು ಅಲಿ ಕೋಟಗದ್ದೆ, ಹಸೈನಾರ್ ಆನೆಮಹಲ್, ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ, ಮಹ್ಬೂಬ್ ಸಖಾಫಿ ಕಿನ್ಯ, ಇಸ್ನಾಯಿಲ್ ಮಾಸ್ಟರ್ ಮರಿಕ್ಕಳ, ಯಾಕೂಬ್ ಸಅದಿ ನಾವೂರು, ತೌಸೀಫ್ ಸಅದಿ ಹರೇಕಳ,ನವಾಝ್ ಸಖಾಫಿ ಅಡ್ಯಾರ್ ರವರ ಉಪಸ್ಥಿತಿಯಲ್ಲಿ ಅಲ್ ಹಸನ್ ಅಕಾಡಮಿ ಅಡ್ಯಾರ್ ನಲ್ಲಿ ರಚಿಸಲಾಯಿತು.
ಸಲಹೆಗಾರರಾಗಿ :ಸಯ್ಯಿದ್ ಶರಫುದ್ದೀನ್ ತಂಙಳ್ ತಂಙಳ್ ಫರೀದ್‌ನಗರ, ಡಾ.ಶೇಕ್ ಬಾವ ಹಾಜಿ ಮಂಗಳೂರು,ನಾಸಿರ್ ಲಕ್ಕಿಸ್ಟಾರ್.
ಚೇರ್ಮೇನ್ : ಬಿ.ಜಿ ಹನೀಫ್ ಹಾಜಿ ಉಳ್ಳಾಲ.
ಜನರಲ್ ಕನ್ವೀನರ್ : ಇಸ್ಹಾಕ್ ಝುಹ್ರಿ ಕಾನೆಕೆರೆ.
ಕೋಶಾಧಿಕಾರಿ : ಸಿದ್ದೀಕ್ ಸಿ.ಸಿ ಮಂಗಳೂರು.
ಕೋಆರ್ಡಿನೇಟರ್ :ಅಶ್ರಫ್ ಕಿನಾರ.
ವೈಸ್ ಚೇರ್ಮೇನ್ ಗಳಾಗಿ ರಹೀಂ ಸಅದಿ ಕತಾರ್, ಬದ್ರುದ್ದೀನ್ ಅಝ್‌ಹರಿ ಕೈಕಂಬ, ವಿ.ಎ ಮುಹಮ್ಮದ್ ಸಖಾಫಿ ವಳವೂರು, ಅಬ್ದುರ್ರಝಾಕ್ ಹಾಜಿ ಅಜ್ಮೀರ್, ಹುಸೈನ್ ಹಾಜಿ ವಳವೂರು, ಇಸಾಕ್ ತಂಙಳ್ ಕಣ್ಣೂರು, ಇಬ್ರಾಹಿಂ ಅಹ್ಸನಿ ಮಂಜನಾಡಿ, ಉಸ್ಮಾನ್ ಝುಹ್ರಿ ಕಿನ್ಯ, ನೌಶೀಫ್ ಕಾವೂರು, ಅಶ್ರಫ್ ಫಾಳಿಲಿ ಫರಂಗಿಪೇಟೆ, ಮುತ್ತಲಿಬ್ ಸಖಾಫಿ ಬೆಳ್ಮ, ಸತ್ತಾರ್ ಸಖಾಫಿ ಅಡ್ಯಾರ್‌ಪದವು, ಅಬ್ದುಲ್ ಖಾದರ್ ಕಾವೂರು, ಹಮೀದ್ ಕಿನ್ಯ, ಬಶೀರ್ ಅಹ್ಸನಿ ತೋಡಾರ್, ಸಲೀಂ ಅಡ್ಯಾರ್‌ಪದವು, ಸುಲೈಮಾನ್ ಉಸ್ತಾದ್ ಅರಫಾ.
ಕನ್ವೀನರ್ ಗಳಾಗಿ ಬಶೀರ್ ಸಖಾಫಿ ಉಳ್ಳಾಲ, ಉಸ್ಮಾನ್ ಫಜೀರ್, ನೌಫಲ್ ಫರೀದ್ ನಗರ, ಇಸಾಕ್ ಉಳ್ಳಾಲ, ಹಕೀಂ ಪೂಮಣ್ಣು, ರಶೀದ್ ಐ.ಬಿ.ಎಂ ಮಂಗಳೂರು, ಮಜೀದ್ ಫರೀದ್ ನಗರ, ಜಬ್ಬಾರ್ ಕಣ್ಣೂರು, ಇಕ್ಬಾಲ್ ಅಹ್ಸನಿ ಬಜಾಲ್, ಹಮೀದ್ ಬೋಂದೆಲ್, ಖಾಸಿಂ ಲತೀಫಿ ಮಂಜನಾಡಿ, ಮೋನು ಕಲ್ಕಟ್ಟ, ಅಬೂಸ್ವಾಲಿಹ್ ಹರೇಕಳ, ಹಮೀದ್ ಬಂಡಸಾಲೆ, ಝುಬೈರ್ ಸಖಾಫಿ 10th ಮೈಲ್, ಹಾರಿಸ್ ದೇರಳಕಟ್ಟೆ, ಹಮೀದ್ ತಲಪಾಡಿ, ಸಫ್ವಾನ್ ಕಿನ್ಯ,ಹಮೀದ್ ಕಿನ್ಯ ಆಯ್ಕೆ ಮಾಡಲಾಯಿತು.