✍️ ಅಶ್ರಫ್ ಕಿನಾರ ಮಂಗಳೂರು
ಜಾತ್ಯಾತೀತ ಪಕ್ಷದಲ್ಲಿ ನಿಂತು ಮತ ಪಡೆದು ಜಯಿಸಿ ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ತಮಗೆ ಮತ ನೀಡಿ ವಿಜಯಗೊಳಿಸಿದೆ ಯಾವುದೇ ಜಾತಿ ಯ ಜನರ ಮನ ನೋಯಿಸುವ ಮಾತುಗಳು,ಅನ್ಯಾಯ ದ ಕಾರ್ಯಗಳು ಮಾಡಕೂಡದು ಎಂದು ಜವಬ್ದಾರಿ ಯುತ ಸ್ಥಾನದಲ್ಲಿ ರುವವರಿಗೆ ತಿಳಿದದ್ದೇ. ಆದುದರಿಂದ ಶಾಸಕರಾದ ಬಂಡಿಸಿದ್ದೇಗೌಡರ ಮಾತು ಖಂಡನೀಯ..
ಯಾವುದೇ ಜಾತಿ ಜಾತಿ ಗಳ ಮದ್ಯೆ ದ್ವೇಷ ಹರಡುವ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮಾತುಗಳ ಬಗ್ಗೆ ಸಂಭಂದಪಟ್ಟವರ ಮೇಲೆ ಕಾನೂನಿನ ಮನವರಿಕೆ ಮಾಡಬೇಕಾಗಿ ವಿನಂತಿ..
ಏನಿದ್ದರೂ ನಮ್ಮ ಮಾತುಗಳಿಂದ ಸಮಾಜ ಒಂದುಗೂಡಬೇಕೇ ಹೊರತು ಪರಸ್ಪರ ಮನಸ್ಸು ಗಳು ದೂರವಾಗಬಾರದು..
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ