ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಯುನೀಟ್ ಸಭೆಯು ದಿನಾಂಖ :- 12-02-2025 ರಂದು ಕರ್ನಾಟಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡಬಿದಿರೆ ಸರ್ಕಲ್ ಅದ್ಯಕ್ಷರಾದ ಬಹು:- ಅಬ್ದುಲ್ ಸಲಾಮ್ ಮದನಿ ಉಸ್ತಾದ್ ರವರ ನೇತೃತ್ವದಲ್ಲಿ ದಿಕ್ರಾ ಹಾಲ್ ನಲ್ಲಿ ನಡೆಯಿತು.
2025-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಅದ್ಯಕ್ಷರು:-
ಉಸ್ಮಾನಾಕ ಬಾಂಬೈ
ಪ್ರ ಕಾರ್ಯದರ್ಶಿ:- ಮಹಮೂದ್ ಗಂಟಾಲ್ಕಟ್ಟೆ
ಕೋಶಾಧಿಕಾರಿ:-
ರಮಳಾನ್ ಸಚ್ಚರಿಪೇಟೆ
ಉಪಾದ್ಯಕ್ಷರು:-
ಹಸನಬ್ಬ ಗಂಟಾಲ್ಕಟ್ಟೆ
ಮೀಡಿಯಾ:-
ಅಬ್ದುಲ್ ಲತೀಫ್ ಉಳ್ಳಾಲ
ಸಾಂತ್ವನ:-
ಹನೀಫಾಕ ಮಫಾಝ್
ಹಾಗೂ
ಸದಸ್ಯರುಗಳು
ಪಿ.ಪಿ. ಉಸ್ತಾದ್
ಅಬೂ ಸುಫಿಯಾನ್ ಉಸ್ತಾದ್
ಇಬ್ರಾಹಿಂ ಅಪೂರ್ವನಗರ
ಅಬೂಬಕ್ಕರ್ ಮಂಡಲ
ಹರ್ಷಾದ್ ಶಾಲಿಮಾರ್
ಮುಹಮ್ಮದ್ ಆಲಿ ಬಹರೈನ್
ಸಯ್ಯದ್ ಅಬೂಬಕ್ಕರ್
ಯೂಸುಫಾಕ ಗಂಟಾಲ್ಕಟ್ಟೆ
ಅಬೂಬಕ್ಕರ್ ಸಿದ್ದೀಕ್ ಅಲ್ ಮಫಾಝ್
16ಸದಸ್ಯ ರನ್ನು ನೇಮಿಸಲಾಯ್ತು
ಸರ್ಕಲ್ ಕೌನ್ಸಿಲರಾಗಿ
ಪಿ ಪಿ ಉಸ್ತಾದ್,ಅಬೂಸುಫ್ಯಾನ್ ಉಸ್ತಾದ್,ಹಸನಬ್ಬ ಗಂಟಲ್ ಕಟ್ಟೆ,ಹನೀಫ್ ಮಫಾಝ್,ಅಬ್ದುಲ್ಲತೀಫ್ ಉಳ್ಳಾಲ,ಇಬ್ರಾಹಿಂ ಅಪೂರ್ವನಗರ ಇವರನ್ನು ಆಯ್ಕೆ ಮಾಡಲಾಯಿತು.