ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಎರಡನೇ ದಿವಸವಾದ ಇಂದು (ಪೆಬ್ರವರಿ 01) ರಂದು ಇಶಾ ನಮಾಝ್ ಬಳಿಕ ನಡುಪಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಝಲ್ ಮುಹಮ್ಮದ್ ಅಧ್ಯಕ್ಷ ತೆಯಲ್ಲಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್. ದುಆ ಆಶಿರ್ವಾದದೊಂದಿಗೆ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್
ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಉದ್ಘಾಟಿಸುವರು.
ಮುಖ್ಯ ಪ್ರಭಾಷಣ : ಬಹು| ಕೆ.ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ವಿಷಯ : ಮಜ್ಲಿಸ್‌ಗಳ ಭಾಧ್ಯತೆ ಹಾಗೂ ಗೌರವ ಎಂಬ ವಿಷಯದಲ್ಲಿ ಮಾತಾಡುವರು.
ಮುಖ್ಯ ಅತಿಥಿಗಳಾಗಿ : ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ
ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಖತೀಬರು, ಕಂಡತ್‌ಪಳ್ಳಿ ಜುಮಾ ಮಸೀದಿ
ಬಹು| ಅಲ್‌ಹಾಜ್ ಹಫೀಝ್ ಖಾಝಿ ಮಕ್ಬೂಲ್ ಅಹ್ಮದ್ ಖತೀಬರು, ಮದೀನ ಮಸೀದಿ, ಬಂದರ್
ಬಹು| ಮುಹಮ್ಮದ್ ಅಲಿ ಫೈಝಿ ಸದರ್ ಮುಅಲ್ಲಿಂ ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಮಾನ್ಯ ಶ್ರೀ ಪ್ರತಾಪ್ ಸಿಂಗ್ ತೋರಾಟ್ ಸಹಾಯಕ ಪೋಲೀಸ್ ಆಯುಕ್ತರು, ಉತ್ತರ ಠಾಣೆ ಬಂದರ್
ಮಾನ್ಯ ಅಝ್‌ಮತ್ ಅಲಿ ಜಿ. ವೃತ್ತ ನಿರೀಕ್ಷಕರು, ಬಂದರು ಠಾಣೆ
ಜ| ಕೆ. ಅಶ್ರಫ್ ಮಾಜಿ ಮೇಯರ್, ಅಧ್ಯಕ್ಷರು, ಕಂಡತ್‌ಪಳ್ಳಿ ಜುಮಾ ಮಸೀದಿ
ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ
ಜ| ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಎಂ ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ
ಜ| ಹಾಜಿ ಮುಹಮ್ಮದ್ ಹನೀಫ್ ಪ್ರ.ಕಾರ್ಯದರ್ಶಿ, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ
ಜ| ಪಿ.ಪಿ. ಅಬ್ದುಲ್ ಅಝೀಝ್ ಅಧ್ಯಕ್ಷರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ
ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಜ| ವಾಹಬ್ ಕುದ್ರೋಳಿ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಘಟಕ
ಜ| ಹಾಜಿ ಎಂ. ಅಬೂಬಕ್ಕರ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಜನಾಬ್ ಡಿಲಕ್ಷ್ ಇಸ್ಮಾಯಿಲ್ ಉಪಾಧ್ಯಕ್ಷ ರು ನಡುಪಳ್ಳಿ
ಜನಾಬ್ ಹಾರಿಸ್ ಕುದ್ರೋಳಿ ಪ್ರಧಾನ ಕಾರ್ಯದರ್ಶಿ ನಡುಪಳ್ಳಿ
ಜ| ಅಲ್ತಾಫ್ ಹುಸೈನ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಜ| ಕೆ. ಹುಸೈನ್ ಮಾಜಿ ಸದಸ್ಯರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಬಿ.ಎ ಇಸ್ಮಾಯಿಲ್ ಮಾಜಿ ಅಧ್ಯಕ್ಷರು ಎಸ್.ಕೆ.ಎಸ್ಸೆಸ್ಸೆಫ್ ಕುದ್ರೋಳಿ ಯುನಿಟ್. ಹಾಗೂ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ