ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಎರಡನೇ ದಿವಸವಾದ ಇಂದು (ಪೆಬ್ರವರಿ 01) ರಂದು ಇಶಾ ನಮಾಝ್ ಬಳಿಕ ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷ ತೆಯಲ್ಲಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್. ದುಆ ಆಶಿರ್ವಾದದೊಂದಿಗೆ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್
ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಉದ್ಘಾಟಿಸಿದರು.

ಮುಖ್ಯ ಪ್ರಭಾಷಣ : ಬಹು| ಕೆ.ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ವಿಷಯ : ಮಜ್ಲಿಸ್‌ಗಳ ಭಾಧ್ಯತೆ ಹಾಗೂ ಗೌರವ ಎಂಬ ವಿಷಯದಲ್ಲಿ ಮಾತಾಡಿದರು.
ಮುಖ್ಯ ಅತಿಥಿಗಳಾಗಿ
ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಖತೀಬರು, ಕಂಡತ್‌ಪಳ್ಳಿ ಜುಮಾ ಮಸೀದಿ ಆಶಂಸ ಬಾಷಣ ಮಾಡಿದರು.
ಈ ಸಂದರ್ಭದಲ್ಲಿ
ಬಹು| ಮುಹಮ್ಮದ್ ಅಲಿ ಫೈಝಿ ಸದರ್ ಮುಅಲ್ಲಿಂ ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಕೆ. ಅಶ್ರಫ್ ಮಾಜಿ ಮೇಯರ್, ಅಧ್ಯಕ್ಷರು, ಕಂಡತ್‌ಪಳ್ಳಿ ಜುಮಾ ಮಸೀದಿ
ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ
ಜ| ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಎಂ ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ
ಜ| ವಹ್ಹಾಬ್ ಕುದ್ರೋಳಿ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಘಟಕ
ಜ| ಅಲ್ತಾಫ್ ಹುಸೈನ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಎನ್ ಕೆ ಅಬೂಬಕ್ಕರ್ ಅಧ್ಯಕ್ಷ ರು ಎಸ್ ಕೆ ಎಸ್ ಎಸ್ ಎಫ್ ಕುದ್ರೋಳಿ
ಜ| ಬಿ.ಎ ಇಸ್ಮಾಯಿಲ್ ಮಾಜಿ ಅಧ್ಯಕ್ಷರು ಎಸ್.ಕೆ.ಎಸ್ಸೆಸ್ಸೆಫ್ ಕುದ್ರೋಳಿ ಯುನಿಟ್.
ಅನ್ವರ್ ಕುದ್ರೋಳಿ ಸದಸ್ಯರು ನಡುಪಳ್ಳಿ,ಇಮ್ರಾನ್ ಬಂದರ್, ದರ್ಗಾ ಪಧಾದಿಕಾರಿಗಳಾದ ಅಬ್ಬುಲ್ಲ ಕೆ ಎಚ್ ಬಿ, ನವಾಝ್ ಆಸಿಪ್ ,ಗಫೂರ್ ,ಖಲೀಲ್ ಯೂಸುಫ್ ,ಅಮೀರ್,ಮುಸ್ತಫ, ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.