ಬೆಂಗಳೂರಿನಲ್ಲಿ ರಮಳಾನ್ ನಲ್ಲಿ ವರ್ಷಂಪ್ರತೀ ನಡೆಯುವ ಸುನ್ನಿ ಮುಸ್ಲಿಂಗಳ ಅತೀ ದೊಡ್ಡ ಆದ್ಯಾತ್ಮಿಕ ಮಜ್ಲಿಸ್ ರೂಹಾನಿ ಇಜ್ತಿಮಾಕ್ಕೆ ಸ್ವಾಗತ ಸಮಿತಿ ರಚಿಸಲಾಯಿತು.ಜಿಲ್ಲಾ ಕೆ.ಎಂ.ಜೆ.ಕಾರ್ಯದರ್ಶಿ ಬಶೀರ್ ಸಅದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಲಾಲ್ ಉಸ್ತಾದ್ ದುಆದ ಮೂಲಕ ಚಾಲನೆ ನೀಡಿದರು.ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷರಾದ ಶಾಫಿ ಸಅದಿ ಸಭೆಯನ್ನು ಉದ್ಘಾಟಿಸಿದರು.
ಸಲಹೆಗಾರರಾಗಿ ಇಬ್ರಾಹಿಂ ಭಾಫಕಿ ತಂಗಲ್,ಜಲಾಲ್ ಉಸ್ತಾದ್,ಚೇರ್ಮಾನ್ ಆಗಿ ಎನ್.ಕೆ.ಎಂ ಶಾಫಿ ಸಅದಿ,ವರ್ಕಿಂಗ್ ಚೇರ್ಮಾನ್ ಆಗಿ ಅನಸ್ ಸಿದ್ದೀಖಿ,ಕನ್ವೀನರ್ ಆಗಿ ಅಬ್ದುರ್ರಹ್ಮಾನ್ ಹಾಜಿ,ಪೈನಾನ್ಸ್ ಕನ್ವೀನರ್ ಆಗಿ ಉಸ್ಮಾನ್ ಶರೀಫ್, ಕನ್ವೀನರಾಗಿ ಬಶೀರ್ ಸಅದಿ,ಹುಸೈನ್ ಮಿಸ್ಬಾಹಿ,ಹಬೀಬ್ ನಾಳ,ಜಲೀಲ್ ಹಾಜಿ,ಸತ್ತಾರ್ ಮೌಲವಿ ಸಲಹೆಗಾರ ಸಮಿತಿ ಸದಸ್ಯರಾಗಿ ಸಯ್ಯದ್ ಇಬ್ರಾಹಿಂ ಬಾಫಕಿ,ಸಯ್ಯದ್ ಶೌಕತಲಿ ಸಖಾಫಿ,ಸಯ್ಯದ್ ಮಿಸ್‌ಹಬ್,ಇಬ್ರಾಹಿಂ ಹಾಜಿ ವಿಲ್ಲೇಜ್,ಮಹ್ಮೂದ್ ಸೋಪ್ & ಸೇವ್,ಹಮೀದಾಜಿ ಬೈತಡ್ಕ, ಮುತ್ತಲಿಬ್ ಹಾಜಿ,ಶುಕೂರ್ ಹಾಜಿ,ರಝೀಕ್ ಕೈಕಾ,ಯೂನುಸ್ ಕೈಕಾ,ಫಾಯಿಝ್ ಸಿ.ಎಂ,ಬಶೀರ್ ಹಾಜಿ ಶಿವಾಜಿ ನಗರ,ಯೂನುಸ್ ಸೇಟ್,ಬಾಬಾ ಸೇಟ್,ಅಬೂಬಕ್ಕರ್ ಎಚ್.ಎಸ್.ಆರ್,ರಫೀಕ್ ರೋಯಲ್ ಮೊದಲಾದವರನ್ನೊಳಗೊಂಡ ನೂರೊಂದು ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.